ಸುಳ್ಳನ್ನು ಹೇಳಿದವರ ಕಪಾಳಕ್ಕೆ ಬಾರಿಸುವ ರೋಬೋಟ್ ಒಂದನ್ನು ತಂದೆ ಮನೆಗೆ ತರುತ್ತಾರೆ.
ತಂದೆ ಮಗನಿಗೆ:ಎಲ್ಲಿ ಹೋಗಿದ್ದೆಯೊ?
ಮಗ:ಶಾಲೆ.
ಚಟಾರ್! ಬಾರಿಸಿತು ರೋಬೋಟ್ ಮಗನಿಗೆ..
ಮಗ:ಚಿತ್ರ ನೋಡಲು ಹೋಗಿದ್ದೆ.
ತಂದೆ :ಯಾವುದು
ಮಗ:ಸಾಯಿ ಬಾಬ,
ಚಟಾರ್! ಮತ್ತೊಮ್ಮೆ ಬಾರಿಸಿತು ರೋಬೋಟ್ ಮಗನಿಗೆ..
ಮಗ:ವಯಸ್ಕರ ಚಿತ್ರ ನೋಡಲು ಹೋಗಿದ್ದೆ.
ತಂದೆ :ಏನೂ..ವಯಸ್ಕರ ಚಿತ್ರಾನಾ?ನಿನ್ನ ವಯಸ್ಸಿನಲ್ಲಿದ್ದಾಗ ನಾನು ಅಂಥವನ್ನು ನೋಡುತ್ತಿರಲಿಲ್ಲ.
ಚಟಾರ್! ಬಾರಿಸಿತು ರೋಬೋಟ್ ತಂದೆಗೆ..
ತಾಯಿ:ಕ್ಷಮಿಸಿಬಿಡ್ರಿ ಪಾಪ.. ಎಷ್ಟೆ ಆದ್ರು ಅವನು ನಿಮ್ಮ ಮಗ ಅಲ್ವಾ..
ಚಟಾರ್! ಬಾರಿಸಿತು ರೋಬೋಟ್ ತಾಯಿಗೆ..
ಈ ಬ್ಲಾಗು ವಯಸ್ಕರಿಗೆ ಮಾತ್ರ - ಮಗುವಿನ ಮುಗ್ಧತೆಯಿರುವವರೆ ದಯವಿಟ್ಟು ದೂರವಿರಿ --- ತಾಣಕ್ಕೆ ಭೇಟಿ ಮಾಡುವವರ ವಿವರ ನಮಗೆ ತಿಳಿಯಲಾಗದ ಕಾರಣ ನೀವು ನಿರ್ಭಯವಾಗಿ Anonymous ಆಗಿ comment ಮಾಡಬಹುದು. ಬ್ಲಾಗ್ ಹಿರಿಮೆ: ೧.ವಯಸ್ಕರಿಗಾಗಿ ಕನ್ನಡದಲ್ಲಿ ಬ್ಲಾಗ್. ೨.ಪೋಲಿ ಅಪಪೋಲಿ ಹನಿಗಳನ್ನು ಮಾತ್ರ ಪ್ರಕಟಿಸುವುದು. best of kannada adult jokes adult songs & kannada adult bed time stories. ೨.ಲೈಂಗಿಕತೆ/ಸೆಕ್ಸ್ ಬಗ್ಗೆ ವಿಚಾರ ಹಂಚಿಕೊಳ್ಳುವುದು. ಕೋಲೆ ಬಸವ ಎಲ್ಲಾ ಮಾತಿಗು ತಲೆ ಅಲ್ಲಾಡಿಸುತ್ತಾನೆ.. ನುಗ್ಗೆ ಬಸವ ಎಲ್ಲಾ ತೂತಿಗು ತುಣ್ಣೆ ಅಲ್ಲಾಡಿಸುತ್ತಾನೆ..
ವೆಬ್ ಪುಟವನ್ನು ಪೂರ್ತಿಯಾಗಿ scroll ಮಾಡಿ ಓದಿ, ಮತದಾನದಲ್ಲಿ ಭಾಗವಹಿಸಿ, ಕಾಮೆಂಟ್ ಮಾಡಿ. ಪ್ರಕಟವಾಗುವ ಲೇಖನ/ನಗೆಹನಿ/ಕವನಗಳಿಗೆ ಸ್ಟಾರ್ ರೇಟಿಂಗ್ ಕೊಟ್ಟು ಉತ್ತೇಜಿಸಿ. ನೀವು ಉತ್ತೇಜನಗೊಳ್ಳಿರಿ, ನಮಗೂ ಹೆಚ್ಚು ಹೆಚ್ಚು ಬರೆಯುವ ಹಾಗೆ ಉತ್ತೇಜಿಸಿ, ಇತರರಿಗು ಉತ್ತೇಜಿಸಿ.
ಸೂಚನೆ:
ಬ್ಲಾಗ್ ವಿನ್ಯಾಸ ಬದಲಾಯಿಸಿರುವುದರಿಂದ, VOTE/Poll ವಿಭಾಗವನ್ನು ಮೊದಲಿನ ಹಾಗೆ ಪೋಸ್ಟ್‌ನ ಪಕ್ಕಕೆ ಇರದೆ, ಪೋಸ್ಟ್‌ನ ಕೆಳಗೆ ಸರಿಸಲಾಗಿದೆ. ಅದರಲ್ಲಿ ಭಾಗವಹಿಸಿ ನಿಮ್ಮ ಅನಿಸಿಕೆಗಳನ್ನು ತಿಳಿಸಿ ನಮ್ಮನ್ನು ಉತ್ತೇಜಿಸಬೇಕಾಗಿ ವಿನಂತಿ