ವೆಬ್ ಪುಟವನ್ನು ಪೂರ್ತಿಯಾಗಿ scroll ಮಾಡಿ ಓದಿ, ಮತದಾನದಲ್ಲಿ ಭಾಗವಹಿಸಿ, ಕಾಮೆಂಟ್ ಮಾಡಿ. ಪ್ರಕಟವಾಗುವ ಲೇಖನ/ನಗೆಹನಿ/ಕವನಗಳಿಗೆ ಸ್ಟಾರ್ ರೇಟಿಂಗ್ ಕೊಟ್ಟು ಉತ್ತೇಜಿಸಿ. ನೀವು ಉತ್ತೇಜನಗೊಳ್ಳಿರಿ, ನಮಗೂ ಹೆಚ್ಚು ಹೆಚ್ಚು ಬರೆಯುವ ಹಾಗೆ ಉತ್ತೇಜಿಸಿ, ಇತರರಿಗು ಉತ್ತೇಜಿಸಿ.

ಸೂಚನೆ:

ಬ್ಲಾಗ್ ವಿನ್ಯಾಸ ಬದಲಾಯಿಸಿರುವುದರಿಂದ, VOTE/Poll ವಿಭಾಗವನ್ನು ಮೊದಲಿನ ಹಾಗೆ ಪೋಸ್ಟ್‌ನ ಪಕ್ಕಕೆ ಇರದೆ, ಪೋಸ್ಟ್‌ನ ಕೆಳಗೆ ಸರಿಸಲಾಗಿದೆ. ಅದರಲ್ಲಿ ಭಾಗವಹಿಸಿ ನಿಮ್ಮ ಅನಿಸಿಕೆಗಳನ್ನು ತಿಳಿಸಿ ನಮ್ಮನ್ನು ಉತ್ತೇಜಿಸಬೇಕಾಗಿ ವಿನಂತಿ

ಶುಕ್ರವಾರ, ಜೂನ್ 19, 2009

ಈಜುಡುಗಿ !!!

ಕಾಲೇಜು ಹುಡುಗಿ "ಶಶಿಕಲ" ಈಜು ಕಲಿಯಲೆಂದು ಕೋಚ್(ನುಗ್ಗೆಬಸವ)ನ ಬಳಿ ಟ್ರೈನಿಂಗ್ ಸೇರುತ್ತಾಳೆ. ಮೊದಲನೆ ದಿನ ನುಗ್ಗೆಬಸವ ಅವಳನ್ನು ನೀರಿಗೆ ಇಳಿಸಿ ಕೈ ಕಾಲು ಆಡಿಸಲು ಹೇಳಿಕೊಟ್ಟ. ಎರಡನೆ ದಿನವೂ ಕೈ ಕಾಲು ಆಡಿಸಲು ಕಲಿತಳು. ನುಗ್ಗೆಬಸವ ಅವಳನ್ನು ಹಿಡಿದೇ ಇದ್ದ. ಮೂರನೆಯ ದಿನ ನುಗ್ಗೆಬಸವ ಕೇಳಿದ, ಅವಳಿಗೆ ಈಗ ನೀರಿನಲ್ಲಿ ಈಜಲು ಕಾನ್ಫಿಡೆನ್ಸ್ ಇದೆಯೆ ಎಂದು. ಶಶಿಕಲ ಪಿಳಿ ಪಿಳಿ ಅಂತ ಕಣ್ಣು ಬಿಡುತ್ತ ಹೇಳಿದಳು, “ಕಾನ್ಫಿಡೆನ್ಸ್ ಏನೊ ಇದೆ, ಆದರೆ ನನಗೆ ಭಯವೇನೆಂದರೆ ನೀವು ಅಲ್ಲಿಂದ ಬೆರಳು ತೆಗೆದುಬಿಟ್ಟರೆ ನಾನು ನೀರಿನಲ್ಲಿ ಮುಳುಗುವೆನಾ? ಅಂತ ಭಯ ಅಷ್ಟೆ!”

Ratings and Recommendations by outbrain

ಇದರಲ್ಲಿ ಯಾವುದು ಚೆಂದ?