ವೆಬ್ ಪುಟವನ್ನು ಪೂರ್ತಿಯಾಗಿ scroll ಮಾಡಿ ಓದಿ, ಮತದಾನದಲ್ಲಿ ಭಾಗವಹಿಸಿ, ಕಾಮೆಂಟ್ ಮಾಡಿ. ಪ್ರಕಟವಾಗುವ ಲೇಖನ/ನಗೆಹನಿ/ಕವನಗಳಿಗೆ ಸ್ಟಾರ್ ರೇಟಿಂಗ್ ಕೊಟ್ಟು ಉತ್ತೇಜಿಸಿ. ನೀವು ಉತ್ತೇಜನಗೊಳ್ಳಿರಿ, ನಮಗೂ ಹೆಚ್ಚು ಹೆಚ್ಚು ಬರೆಯುವ ಹಾಗೆ ಉತ್ತೇಜಿಸಿ, ಇತರರಿಗು ಉತ್ತೇಜಿಸಿ.

ಸೂಚನೆ:

ಬ್ಲಾಗ್ ವಿನ್ಯಾಸ ಬದಲಾಯಿಸಿರುವುದರಿಂದ, VOTE/Poll ವಿಭಾಗವನ್ನು ಮೊದಲಿನ ಹಾಗೆ ಪೋಸ್ಟ್‌ನ ಪಕ್ಕಕೆ ಇರದೆ, ಪೋಸ್ಟ್‌ನ ಕೆಳಗೆ ಸರಿಸಲಾಗಿದೆ. ಅದರಲ್ಲಿ ಭಾಗವಹಿಸಿ ನಿಮ್ಮ ಅನಿಸಿಕೆಗಳನ್ನು ತಿಳಿಸಿ ನಮ್ಮನ್ನು ಉತ್ತೇಜಿಸಬೇಕಾಗಿ ವಿನಂತಿ

ಬುಧವಾರ, ಜೂನ್ 10, 2009

ಛತ್ರಿ ಬಂದೂಕು

೯೦ವರ್ಷದ ಮುದುಕ:ನನ್ನ ೧೮ ವರ್ಷದ ಹೆಂಡತಿ ಬಸುರಿಯಾಗಿದ್ದಾಳೆ, ನಿಮ್ಮ ಅನಿಸಿಕೆ ಏನು ಡಾಕ್ಟರ್?
ಡಾಕ್ಟರ್:ನಿಮಗೊಂದು ಕಥೆ ಹೇಳ್ತೀನಿ ಕೇಳಿ.. ಒಂದೂರಲ್ಲಿ ಒಬ್ಬ ಬೇಟೆಗಾರ ಇದ್ದ, ಒಮ್ಮೆ ಅವನು ಅವಸರದಲ್ಲಿ ಬೇಟೆಗೆ ಬಂದೂಕನ್ನು ತೆಗೆದುಕೊಂಡು ಹೋಗೊ ಬದಲು ಛತ್ರಿಯನ್ನು ಒಯ್ದಿದ್ದ. ಅವನಿಗೆ ಸಿಂಹವೊಂದು ಕಣ್ಣಿಗೆ ಬಿತ್ತು, ತಕ್ಷಣವೆ ಅವನು ಬಂದೂಕೆಂದು ತಿಳಿದು ಛತ್ರಿಯ ಗುಂಡಿಯನ್ನು ಒತ್ತಿದ್ದ. ಎದುರಿಗಿದ್ದ ಸಿಂಹವು ಸತ್ತು ಬಿತ್ತು..
ಮುದುಕ:ಇದು ಅಸಾಧ್ಯ, ಬೇರೊಬ್ಬರು ಯಾರೊ ಅದಕ್ಕೆ ಗುಂಡಿಕ್ಕಿರಬಹುದು.
ಡಾಕ್ಟರ್:ನಿಮ್ಮ ಮಾತು ಅಕ್ಷರ ಸಹ ನಿಜ,ಈಗ ನಿಮಗೆ ಪರಿಸ್ಥಿತಿ ಅರ್ಥವಾಯಿತೊ.

Ratings and Recommendations by outbrain

ಇದರಲ್ಲಿ ಯಾವುದು ಚೆಂದ?