ವೆಬ್ ಪುಟವನ್ನು ಪೂರ್ತಿಯಾಗಿ scroll ಮಾಡಿ ಓದಿ, ಮತದಾನದಲ್ಲಿ ಭಾಗವಹಿಸಿ, ಕಾಮೆಂಟ್ ಮಾಡಿ. ಪ್ರಕಟವಾಗುವ ಲೇಖನ/ನಗೆಹನಿ/ಕವನಗಳಿಗೆ ಸ್ಟಾರ್ ರೇಟಿಂಗ್ ಕೊಟ್ಟು ಉತ್ತೇಜಿಸಿ. ನೀವು ಉತ್ತೇಜನಗೊಳ್ಳಿರಿ, ನಮಗೂ ಹೆಚ್ಚು ಹೆಚ್ಚು ಬರೆಯುವ ಹಾಗೆ ಉತ್ತೇಜಿಸಿ, ಇತರರಿಗು ಉತ್ತೇಜಿಸಿ.

ಸೂಚನೆ:

ಬ್ಲಾಗ್ ವಿನ್ಯಾಸ ಬದಲಾಯಿಸಿರುವುದರಿಂದ, VOTE/Poll ವಿಭಾಗವನ್ನು ಮೊದಲಿನ ಹಾಗೆ ಪೋಸ್ಟ್‌ನ ಪಕ್ಕಕೆ ಇರದೆ, ಪೋಸ್ಟ್‌ನ ಕೆಳಗೆ ಸರಿಸಲಾಗಿದೆ. ಅದರಲ್ಲಿ ಭಾಗವಹಿಸಿ ನಿಮ್ಮ ಅನಿಸಿಕೆಗಳನ್ನು ತಿಳಿಸಿ ನಮ್ಮನ್ನು ಉತ್ತೇಜಿಸಬೇಕಾಗಿ ವಿನಂತಿ

ಗುರುವಾರ, ಜುಲೈ 2, 2009

ಮುದುಕಿಯ ಮಸ್ತಿ

ಮುದುಕಿಯೊಬ್ಬಳು ಒಂದು ದಿನ ಬ್ಯಾಂಕ್‌ಗೆ ದುಡ್ಡಿನ ಚೀಲವನ್ನು ತೆಗೆದುಕೊಂಡು ಹೋಗುತ್ತಾಳೆ. ತಾನು ಕೇವಲ ಬ್ಯಾಂಕ್‌ನೆ ಪ್ರೆಸಿಡೆಂಟ್‌ನ ಜೊತೆ ಮಾತ್ರ ಮಾತಡಲು ಇಚ್ಛಿಸುತ್ತೇನೆ ಯಾಕಂದರೆ ಇದು ತುಂಬಾ ಹಣ ಅಂದು ಬೊಬ್ಬೆಯಿಡುತ್ತಾಳೆ. ಕೊನೆಗೂ ಬೇಸತ್ತು ಒಪ್ಪಿದ ಅಧಿಕಾರಿಗಳು ಪ್ರೆಸಿಡೆಂಟ್‌‌ಅನ್ನು ಭೇಟಿ ಮಾಡಲು ಅನುವು ಮಾಡಿಕೊಡುತ್ತಾರೆ. ಪ್ರೆಸಿಡೆಂಟ್‌ ಮುದುಕಿಯನ್ನು ಕೇಳುತ್ತಾನೆ "ಎಷ್ಟು ಹಣವನ್ನು ಖಾತೆಯಲ್ಲಿ ಜಮಾ ಮಾಡುವ ಉದ್ದೇಶವಿದೆ?". ಆ ಮುದುಕಿ ಚೀಲವನ್ನು ಬಿಚ್ಚಿ ಹಣದ ರಾಶಿಯನ್ನು ಮೇಜಿನ ಮೇಲೆ ಸುರಿದು ೧೦ ಲಕ್ಷ ರೂಪಾಯಿ ಎನ್ನುತ್ತಾಳೆ. ಪ್ರೆಸಿಡೆಂಟ್‌‌ಗೆ ಮುದುಕಿಯ ಹತ್ತಿರ ಇರುವ ಅಷ್ಟು ಹಣ ನೋಡಿ ಕುತೂಹಲ ಮೂಡುತ್ತದೆ."ನೀವು ಇಷ್ಟು ಹಣ ಹೇಗೆ ಕೂಡಿಹಾಕಿದಿರಿ?" ಮುದುಕಿ ಹೇಳುತ್ತಳೆ "ನಾನು ಪಣ(ಪಂದ್ಯ/ಬೆಟ್ಸ್) ಕಟ್ಟಿ ಇಷ್ಟು ದುಡ್ಡು ಮಾಡಿದ್ದೇನೆ" ಅದಕ್ಕೆ ಮರುತ್ತರವಾಗಿ ಪ್ರೆಸಿಡೆಂಟ್‌ "ಪಣವಾ?,ಯಾವ ರೀತಿಯ ಪಣ?" ಅದಕ್ಕೆ ಮುದುಕಿ ಹೇಳುತ್ತಾಳೆ "ಈಗ ಉದಾಹರಣೆಗೆ ನಾನು ನಿಮ್ಮೊಂದಿಗೆ ಪಣ ಕಟ್ಟುತ್ತೇನೆ ೨೫,೦೦೦/-, ನಿಮ್ಮ ತರಡು ಬೀಜ ಚೌಕಾಕಾರವಾಗಿದೆಯೆಂದು". ಹ್ಹಾಹಾ ಎಂದು ನಗುತ್ತಾ ಪ್ರೆಸಿಡೆಂಟ್ "ಎಂತಹ ಮೂರ್ಖತನ, ನೀವು ಎಂದಿಗೂ ಸಹ ಇಂತಹ ಪಣದಲ್ಲಿ ಗೆಲ್ಲಲಾರಿರಿ". ಅದಕ್ಕೆ ಮುದುಕಿ "ಹಾಗಾದ್ರೆ ನನ್ನ ಜೊತೆ ಪಣ ಕಟ್ಟುತ್ತೀರಾ ೨೫ ಸಾವಿರಕ್ಕೆ? ನಿಮ್ಮ ತರಡು ಬೀಜ ಚೌಲವಾಗಿದೆಯೆಂದು ನಾನು ಸಾಧಿಸಬಲ್ಲೆ" ಖಂಡಿತವಾಗಿಯು, ನಾನು ಪಣವನ್ನು ಸ್ವೀಕರಿಸುತ್ತೇನೆ, ನಾನು ೨೫,೦೦೦/-ಪಣ ಮಾಡುತ್ತೇನೆ, ನನ್ನ ತರಡು ಬೀಜ ಚೌಕವಾಗಿಲ್ಲವೆಂದು!". ಸರಿ,ಹಾಗಾದರೆ ನೋಡಿಯೆಬಿಡುವಾ.ಆದರೆ ಪಣಕ್ಕೆ ತುಂಬಾ ಹಣ ಹೂಡಿರುವುದರಿಂದ ನಾಳೆ ಬೆಳಗ್ಗೆ ೧೦.೦೦ ಘಂಟೆಗೆ ನನ್ನ ವಕೀಲನನ್ನು ಸಹ ಕರೆತರುತ್ತೇನೆ,ಪ್ರತ್ಯಕ್ಷ ಸಾಕ್ಷಿಯಾಗಿ ಯಾರಾದರು ಬೇಕಾಗುತ್ತಾರೆ ಅದಕ್ಕೆ ಎಂದು ಮುದುಕಿ ಹೇಳಿ ಹೊರಡುತ್ತಾಳೆ. ರಾತ್ರಿಯೆಲ್ಲಾ ಪ್ರೆಸಿಡೆಂಟ್‌‌ಗೆ ನಿದ್ದೆಯೆ ಬರುವುದಿಲ್ಲಾ, ಹಲವಾರು ಬಾರಿ ತನ್ನ ಬೀಜವನ್ನು ಮುಟ್ಟಿ,ಹಿಚುಕಿ ನೋಡಿಕೊಳ್ಳುತ್ತಾ ಯೋಚಿಸುತ್ತಲೆ ಇರುತ್ತಾನೆ. ನಾನು ಪಣ ಕಟ್ಟುವುದರಲ್ಲಿ ಎಲ್ಲಾದರು ಎಡವಿದೆನಾ? ನನ್ನ ಬೀಜಗಳು ಚೌಕವಾಗಿದೆಯಾ? ಎಂದು. ಕೊನೆಗೆ ಮಾರನೆಯ ದಿನ ಬೆಳಗ್ಗೆ ೧೦.೦೦ ಘಂಟೆಗೆ ವಕೀಲನೊಂದಿಗೆ ಮುದುಕಿ ಪ್ರೆಸಿಡೆಂಟ್‌‌ನ ಕೋಣೆಯಲ್ಲಿ ಹಾಜರಾಗುತ್ತಾಳೆ. ವಕೀಲನನ್ನು ಪ್ರೆಸಿಡೆಂಟ್‌‌ಗೆ ಪರಿಚಯಿಸಿ ಪಣವನ್ನು ಪುನರುಚ್ಚಿಸುತ್ತಾಳೆ "ಪ್ರೆಸಿಡೆಂಟ್‌‌ನ ಬೀಜಗಳು ಚೌಕವಾಗಿವೆ,ಇದನ್ನು ರುಜುಮಾಡಿದಲ್ಲಿ ೨೫ ಸಾವಿರ ಅವರು ನನಗೆ ಕೊಡಬೇಕು". ಇದಕ್ಕೆ ಒಪ್ಪಿ ಪ್ರೆಸಿಡೆಂಟ್‌‌ ತನ್ನ ಪ್ಯಾಂಟ್‌, ಕಾಚಾವನ್ನು ಬಿಚ್ಚಿ ತುಣ್ಣೆ ತೋರಿಸುತ್ತಾ ನಿಲ್ಲುತ್ತಾನೆ. ಹತ್ತಿರದಿಂದ ನೋಡುತ್ತಾ ಮುದುಕಿ ಹೇಳುತ್ತಾಳೆ ಒಮ್ಮೆ ಮುಟ್ಟಿ ಖಾತ್ರಿ ಮಾಡಿಕೊಳ್ಳಬಹುದೆ? ಬೀಜಗಳು ನಿಜವಾಗಿಯು ಚೌಕವಾಗಿದೆಯೊ ಇಲ್ಲವೆಂದು?.ಹ್ಮ್ಮ್, ೨೫,೦೦೦/- ಪಣದ ಮೊತ್ತವಿರುವುದರಿಂದ ಮುಟ್ಟಿ ನೋಡಲು ಒಪ್ಪಿಗೆ ಕೊಡುತ್ತೇನೆ ಎಂದಾಗಲೆ ವಕೀಲನು ಗೋಡೆಗೆ ತಲೆ ಚಚ್ಚಿಕೊಳ್ಳುತ್ತಿರುವುದನ್ನು ನೋಡುತ್ತಾನೆ. ಅಷ್ಟರೊಳಗೆ ಮುದುಕಿ ಪ್ರೆಸಿಡೆಂಟ್‌‌ನ ಬೀಜವನ್ನು ತನ್ನ ಕೈಯಲ್ಲಿ ಹಿಸುಕುತ್ತಾ ನೋಡುತ್ತಿರುತ್ತಾಳೆ. "ನಿಮ್ಮ ವಕೀಲನಿಗೆ ಏನಾಗಿದೆ?" ಎಂದಿದ್ದಕ್ಕೆ ಮುದುಕಿ "ಏನಿಲ್ಲ,ನೀವು ತಲೆ ಕೆಡಿಸಿಕೊಳ್ಳಬೇಡಿ, ಅವನ ಹತ್ತಿರ ೧ ಲಕ್ಷದ ಪಣ ಕಟ್ಟಿದೆ ನಾಳೆ ಬೆಳಗ್ಗೆ ೧೦೦೦ ಘಂಟೆಗೆ ಈ ಬ್ಯಾಂಕ್‌ ಪ್ರೆಸಿಡೆಂಟ್‌ನ ಬೀಜವನ್ನು ನನ್ನ ಕೈಯಲ್ಲಿ ಹಿಚುಕುತ್ತಿರುತ್ತೇನೆ. ಅಷ್ಟೆ"

Ratings and Recommendations by outbrain

ಇದರಲ್ಲಿ ಯಾವುದು ಚೆಂದ?