ವೆಬ್ ಪುಟವನ್ನು ಪೂರ್ತಿಯಾಗಿ scroll ಮಾಡಿ ಓದಿ, ಮತದಾನದಲ್ಲಿ ಭಾಗವಹಿಸಿ, ಕಾಮೆಂಟ್ ಮಾಡಿ. ಪ್ರಕಟವಾಗುವ ಲೇಖನ/ನಗೆಹನಿ/ಕವನಗಳಿಗೆ ಸ್ಟಾರ್ ರೇಟಿಂಗ್ ಕೊಟ್ಟು ಉತ್ತೇಜಿಸಿ. ನೀವು ಉತ್ತೇಜನಗೊಳ್ಳಿರಿ, ನಮಗೂ ಹೆಚ್ಚು ಹೆಚ್ಚು ಬರೆಯುವ ಹಾಗೆ ಉತ್ತೇಜಿಸಿ, ಇತರರಿಗು ಉತ್ತೇಜಿಸಿ.

ಸೂಚನೆ:

ಬ್ಲಾಗ್ ವಿನ್ಯಾಸ ಬದಲಾಯಿಸಿರುವುದರಿಂದ, VOTE/Poll ವಿಭಾಗವನ್ನು ಮೊದಲಿನ ಹಾಗೆ ಪೋಸ್ಟ್‌ನ ಪಕ್ಕಕೆ ಇರದೆ, ಪೋಸ್ಟ್‌ನ ಕೆಳಗೆ ಸರಿಸಲಾಗಿದೆ. ಅದರಲ್ಲಿ ಭಾಗವಹಿಸಿ ನಿಮ್ಮ ಅನಿಸಿಕೆಗಳನ್ನು ತಿಳಿಸಿ ನಮ್ಮನ್ನು ಉತ್ತೇಜಿಸಬೇಕಾಗಿ ವಿನಂತಿ

ಸೋಮವಾರ, ಆಗಸ್ಟ್ 31, 2009

ಬಾಗಿಲು ಗಂಟೆ

ಒಮ್ಮೆ ೭೦ ವರ್ಷದ ಮುದುಕಿ ಕನ್ಯೆಗೆ!!! ಮದುವೆ ಆಗೊಣ ಅಂತ ಚೂಲು ಶುರು ಆಗುತ್ತೆ, ಅದಕ್ಕವಳು ಯೋಚನೆ ಮಾಡಿ ಸ್ಥಳೀಯ ದಿನಪತ್ರಿಕೆಯೊಂದರಲ್ಲಿ ಜಾಹಿರಾತು ನೀಡುತ್ತಾಳೆ..
ಬೇಕಾಗಿದ್ದಾರೆ : ಮದುವೆಯಾಗಲು ಗಂಡು, ಸಮ ವಯಸ್ಕರಾಗಿರಬೇಕು,ಹೊಡೆಯಬಾರದು, ನನ್ನ ಹಿಂದೆಯೆ ಸುತ್ತ ಬಾರದು ಆದ್ರು ಸಹ ಮಂಚದಲ್ಲಿ ಸಕ್ಕಥ್ ರಸಿಕನು, ಕಲೆಗಾರನಾಗಿರಬೇಕು. ಇಚ್ಚೆಯುಳ್ಳವರು ಖುದ್ದು ಭೇಟಿ ಆಗಬಹುದು.
ಸರಿ ಮಾರನೆಯ ದಿನ,ಬಾಗಿಲು ಗಂಟೆ ಹೊಡೆದುಕೊಳ್ಳುತ್ತೆ ಮುದುಕಿ ತುಂಬಾ ಕುಷಿಯಿಂದ ಬಾಗಿಲು ತೆಗೆಯುತ್ತಾಳೆ. ಅಲ್ಲಿ ನೋಡಿದ್ರೆ ಗಾಲಿ ಖುರ್ಚಿಯಲ್ಲಿ ಬಿಳಿ ಕೂದಲಿನ ಕೈ,ಕಾಲು ಇಲ್ಲದ ಮುದುಕನನ್ನ ನೋಡಿ ಬೇಜಾರು ಮಾಡ್ಕೊತಾಳೆ.
ಗಾಭರಿಯಿಂದ ಮುದುಕನನ್ನು ಕೇಳ್ತಾಳೆ, ನಿನ್ನನ್ನ ನಾನು ಮದುಯಾಗಬೇಕು ಅಂತ ಆಸೆ ಪಡುತ್ತೀಯಾ?? ನಿಮಗೆ ಕೈ ಇಲ್ಲ ಮೇಲಾಗಿ ಕಾಲು ಕೂಡ ಇಲ್ಲ!! ಅದಕ್ಕೆ ಮುದುಕ ಹೇಳ್ತಾನೆ "ನಿಜ, ನನ್ಗೆ ಕೈ ಇಲ್ಲ ಹಾಗಾಗಿ ನಿನ್ಗೆ ನಾನು ಹೊಡೆಯೊಕ್ಕೆ ಸಾಧ್ಯ ಇಲ್ಲ" ಮುದುಕಿ ಅದಕ್ಕೆ ಒಪ್ಪಿ ಸರಿ ಮುಂದಕ್ಕೆ ಹೇಳು ಅಂತಾಳೆ "ನನಗೆ ಕಾಲು ಸಹ ಇಲ್ಲ ಹಾಗಾಗಿ ನಿನ್ನ ಹಿಂದೆನೆ ಸುತ್ತೊಕ್ಕೆ ಸಾಧ್ಯ ಇಲ್ಲ ಅಲ್ವಾ?" ಮುದುಕಿ ಮತ್ತೊಮ್ಮೆ ಒಪ್ಕೊತಾಳೆ ಅವನ ಮಾತಿಗೆ, ಮತ್ತೆ ಹೇಳ್ತಾಳೆ ನೀವು ಹೇಳೋದೇನೊ ಸರಿ ಆದರೆ, ಕೈ ಇಲ್ಲ ಕಾಲು ಇಲ್ಲ ಮಂಚದಲ್ಲಿ ಹೇಗೆ ಮಜ ಕೊಡೊಕ್ಕೆ ಆಗುತ್ತೆ ನಿಮ್ಗೆ??
ಮುದುಕ ನಗುತ್ತಾ ಹೇಳ್ತಾನೆ.. "ಬಾಗಿಲು ಗಂಟೆ ನಾನು ಹೊಡೆದೆ, ನಿಜ ತಾನೆ"

Ratings and Recommendations by outbrain

ಇದರಲ್ಲಿ ಯಾವುದು ಚೆಂದ?