ವೆಬ್ ಪುಟವನ್ನು ಪೂರ್ತಿಯಾಗಿ scroll ಮಾಡಿ ಓದಿ, ಮತದಾನದಲ್ಲಿ ಭಾಗವಹಿಸಿ, ಕಾಮೆಂಟ್ ಮಾಡಿ. ಪ್ರಕಟವಾಗುವ ಲೇಖನ/ನಗೆಹನಿ/ಕವನಗಳಿಗೆ ಸ್ಟಾರ್ ರೇಟಿಂಗ್ ಕೊಟ್ಟು ಉತ್ತೇಜಿಸಿ. ನೀವು ಉತ್ತೇಜನಗೊಳ್ಳಿರಿ, ನಮಗೂ ಹೆಚ್ಚು ಹೆಚ್ಚು ಬರೆಯುವ ಹಾಗೆ ಉತ್ತೇಜಿಸಿ, ಇತರರಿಗು ಉತ್ತೇಜಿಸಿ.

ಸೂಚನೆ:

ಬ್ಲಾಗ್ ವಿನ್ಯಾಸ ಬದಲಾಯಿಸಿರುವುದರಿಂದ, VOTE/Poll ವಿಭಾಗವನ್ನು ಮೊದಲಿನ ಹಾಗೆ ಪೋಸ್ಟ್‌ನ ಪಕ್ಕಕೆ ಇರದೆ, ಪೋಸ್ಟ್‌ನ ಕೆಳಗೆ ಸರಿಸಲಾಗಿದೆ. ಅದರಲ್ಲಿ ಭಾಗವಹಿಸಿ ನಿಮ್ಮ ಅನಿಸಿಕೆಗಳನ್ನು ತಿಳಿಸಿ ನಮ್ಮನ್ನು ಉತ್ತೇಜಿಸಬೇಕಾಗಿ ವಿನಂತಿ

ಭಾನುವಾರ, ಸೆಪ್ಟೆಂಬರ್ 6, 2009

ಕೋಳಿ ಚಿನಾಲಿ - ೭೫

ದೊಡ್ಡ ಮೊಟ್ಟೆಯನ್ನಿಟ್ಟಿದ್ದ ದೊಡ್ಡ ಕೋಳಿ, ಚಿಕ್ಕ ಮೊಟ್ಟೆ ಇಟ್ಟಿದ್ದ ಚಿಕ್ಕ ಕೋಳಿಯನ್ನ ನೋಡಿ ಹೇಳುತ್ತೆ..
ದೊಡ್ಡ ಕೋಳಿ: ನೋಡೆ, ನಂದು ಎಷ್ಟು ದೊಡ್ಡ ಮೊಟ್ಟೆ, ೨.೨೫ ರೂಪಾಯಿಗೆ ವ್ಯಾಪಾರ ಆಗೋದು. ನಿನ್ ಮೊಟ್ಟೆ ನೋಡು ಎಷ್ಟು ಚಿಕ್ಕದಿದೆ ಅದಕ್ಕೆ ಬರಿ ೨.೦೦ ರೂಪಾಯಿಗೆ ವ್ಯಾಪಾರ ಆಗೊದು..
ಚಿಕ್ಕ ಕೋಳಿ: ಅಯ್ಯೊ ಹೋಗೆ ಚಿನಾಲಿ, ನಾಲ್ಕಾಣಿ ಮುಖ ನೋಡ್ಕೊಂಡು ಜಾಸ್ತಿ ತಿಕ ಹರಿಸ್ಕೊಳೊಕ್ಕೆ ಆಗೊಲ್ಲ!!!

Ratings and Recommendations by outbrain

ಇದರಲ್ಲಿ ಯಾವುದು ಚೆಂದ?