ವೆಬ್ ಪುಟವನ್ನು ಪೂರ್ತಿಯಾಗಿ scroll ಮಾಡಿ ಓದಿ, ಮತದಾನದಲ್ಲಿ ಭಾಗವಹಿಸಿ, ಕಾಮೆಂಟ್ ಮಾಡಿ. ಪ್ರಕಟವಾಗುವ ಲೇಖನ/ನಗೆಹನಿ/ಕವನಗಳಿಗೆ ಸ್ಟಾರ್ ರೇಟಿಂಗ್ ಕೊಟ್ಟು ಉತ್ತೇಜಿಸಿ. ನೀವು ಉತ್ತೇಜನಗೊಳ್ಳಿರಿ, ನಮಗೂ ಹೆಚ್ಚು ಹೆಚ್ಚು ಬರೆಯುವ ಹಾಗೆ ಉತ್ತೇಜಿಸಿ, ಇತರರಿಗು ಉತ್ತೇಜಿಸಿ.

ಸೂಚನೆ:

ಬ್ಲಾಗ್ ವಿನ್ಯಾಸ ಬದಲಾಯಿಸಿರುವುದರಿಂದ, VOTE/Poll ವಿಭಾಗವನ್ನು ಮೊದಲಿನ ಹಾಗೆ ಪೋಸ್ಟ್‌ನ ಪಕ್ಕಕೆ ಇರದೆ, ಪೋಸ್ಟ್‌ನ ಕೆಳಗೆ ಸರಿಸಲಾಗಿದೆ. ಅದರಲ್ಲಿ ಭಾಗವಹಿಸಿ ನಿಮ್ಮ ಅನಿಸಿಕೆಗಳನ್ನು ತಿಳಿಸಿ ನಮ್ಮನ್ನು ಉತ್ತೇಜಿಸಬೇಕಾಗಿ ವಿನಂತಿ
ವಿದ್ಯಾರ್ಥಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ವಿದ್ಯಾರ್ಥಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಜೂನ್ 10, 2009

ಮುಖ ಕಿವುಚಿತ್ತು ಏಕೆ?

ಟೀಚರ್: ಹಾಲು ಕೊಟ್ಟಾದ ಮೇಲೆ ಹಸುವಿನ ಮುಖ ಕಿವುಚಿತ್ತು ಏಕೆ?
ವಿದ್ಯಾರ್ಥಿ: ಟೀಚರ್,ನಿಮ್ಮ ಮೊಲೆಯನ್ನ ಯಾರಾದರು ೧ ಘಂಟೆ ಹಿಸುಕಿ ಆಮೇಲೆ ನಿಮಗೆ ಕೇಯ್ಲಿಲ್ಲ ಅಂದ್ರೆ ನಿಮ್ಮ ಮುಖ ಹ್ಯಾಗೆ ಇರುತ್ತೆ ಹೇಳಿ.

ಮಂಗಳವಾರ, ಜೂನ್ 9, 2009

ಆಂಗ್ಲದಲ್ಲಿ ಅಪಾರ್ಥ:

ಪುಸ್ತಕದಲ್ಲಿ ಒಂದು ಚಿತ್ರವು ಸರಿಯಾಗಿ ಮೂಡಿ ಬಂದಿರಲಿಲ್ಲ.ಅದಕ್ಕೋಸ್ಕರ ಟೀಚರ್ ಅದೆ ಚಿತ್ರವನ್ನು ಕಪ್ಪುಹಲಗೆ ಮೇಲೆ ಬರೆದು ಹೇಳಿದರು
ಪುಸ್ತಕದಲ್ಲಿರುವ ಫಿಗರ್ ನೋಡಬೇಡಿ,ನನ್ನ ಫಿಗರ್ ನೋಡಿ!!!

ಭಾನುವಾರ, ಜೂನ್ 7, 2009

ಜವಾಬ್ದಾರಿ

ಟೀಚರ್ :ಜವಾಬ್ದಾರಿ ಅಂದರೇನು?
ವಿದ್ಯಾರ್ಥಿ:ಮೇಡಂ ನಿಮ್ಮ ರವಿಕೆಗೆ ೪ ಗುಂಡಿಯಿದೆ,ಅವುಗಳಲ್ಲಿ ಅಕಸ್ಮಾತ್ ೩ ಗುಂಡಿ ಕಳಚಿ ಬಿದ್ದರೆ. ಮಾನ ಕಾಪಾಡುವ ಪೂರ್ತಿ ಜವಾಬ್ದಾರಿ ಕೇವಲ ೧ ಗುಂಡಿ ಹೊರುತ್ತದೆ.

Ratings and Recommendations by outbrain

ಇದರಲ್ಲಿ ಯಾವುದು ಚೆಂದ?