ಜೋಗಿಯೊಬ್ಬ ನೆಲ್ಲಿಕಾಯಿ ಮರದ ಕೆಳಗೆ ಕುಳಿತು ತಪಸ್ಸು ಮಾಡುತ್ತಿದ್ದ. ಸ್ಕೂಲು ಹುಡುಗಿಯೊಬ್ಬಳು ಬಂದು ಮರ ಹತ್ತಿ ನೆಲ್ಲಿ ಕಾಯಿ ಬಿಡಿಸಿಕೊಳ್ಳತೊಡಗಿದಳು. ಜೋಗಿ ಹುಡುಗಿಯನ್ನು ನೋಡಿದ. ಹುಡುಗಿ ಸ್ಕರ್ಟಿನೊಳಗೆ ಪ್ಯಾಂಟೀಸ್ ಹಾಕಿರಲಿಲ್ಲ. ಜೋಗಿಯ ಮನಸ್ಸು ಮರುಗಿತು. ಅವಳನ್ನು ಕೆಳಗೆ ಕರೆದು ಅವಳ ಕೈಗೆ ತನ್ನ ಜೋಳಿಗೆಯಿಂದ ನೂರು ರೂಪಾಯಿ ಕೊಟ್ಟು “ಅಂಗಡಿಗೆ ಹೋಗಿ ಚಡ್ಡಿ ತೊಗೊಂಡು ಹಾಕ್ಕೊ” ಎಂದ.
ಹುಡುಗಿ ಮನೆಗೆ ಹೋಗಿ ಕಾಲೇಜಿನಲ್ಲಿ ಓದುತ್ತಿದ್ದ ಅಕ್ಕನಿಗೆ ನೂರು ರೂಪಾಯಿ ತೋರಿಸಿ ನಡೆದ ಕಥೆ ವಿವರಿಸಿದಳು. ಹುಡುಗಿಯ ಅಕ್ಕನಿಗೆ ಅನ್ನಿಸಿತು, “ಅರೆ, ಇವಳಿಗೆ ನೂರು ರೂಪಾಯಿ ಕೊಟ್ಟ ಜೋಗಿ ನನಗಿನ್ನೆಷ್ಟು ಕೊಟ್ಟಾನೊ” ಎಂದುಕೊಂಡಳು.
ಮಾರನೆಯ ದಿನ ಮಿಡಿ ತೊಟ್ಟು, ಒಳಗೆ ಏನೂ ತೊಡದೆ, ಅದೇ ದಾರಿಯಲ್ಲಿ ಬರುವಾಗ ಜೋಗಿ ಕುಳಿತಿದ್ದ ಮರವನ್ನು ಹತ್ತಿ ಕೂತಳು. ಮರದ ಮೇಲೆ ಕುಳಿತವಳನ್ನು ನೋಡಿದ ಜೋಗಿ ಅವಳನ್ನು ಕೆಳಗೆ ಕರೆದು ಐದು ರೂಪಾಯಿ ಅವಳ ಕೈಗಿತ್ತ. ಹುಡುಗಿಯ ಅಕ್ಕ ಆಶ್ಚರ್ಯದಿಂದ ಕೇಳಿದಳು “ನನ್ನ ತಂಗಿಗಾದರೆ ನೂರು ರೂಪಾಯಿ, ನನಗ್ಯಾಕೆ ಬರೀ ಐದು ರೂಪಾಯಿ ?”
ಜೋಗಿ ಹೇಳಿದ “ಅಂಗಡಿಗೆ ಹೋಗಿ ಒಂದು ಚೆನ್ನಾಗಿರೊ ಬ್ಲೇಡ್ ತೊಗೊ…!”