ವೆಬ್ ಪುಟವನ್ನು ಪೂರ್ತಿಯಾಗಿ scroll ಮಾಡಿ ಓದಿ, ಮತದಾನದಲ್ಲಿ ಭಾಗವಹಿಸಿ, ಕಾಮೆಂಟ್ ಮಾಡಿ. ಪ್ರಕಟವಾಗುವ ಲೇಖನ/ನಗೆಹನಿ/ಕವನಗಳಿಗೆ ಸ್ಟಾರ್ ರೇಟಿಂಗ್ ಕೊಟ್ಟು ಉತ್ತೇಜಿಸಿ. ನೀವು ಉತ್ತೇಜನಗೊಳ್ಳಿರಿ, ನಮಗೂ ಹೆಚ್ಚು ಹೆಚ್ಚು ಬರೆಯುವ ಹಾಗೆ ಉತ್ತೇಜಿಸಿ, ಇತರರಿಗು ಉತ್ತೇಜಿಸಿ.

ಸೂಚನೆ:

ಬ್ಲಾಗ್ ವಿನ್ಯಾಸ ಬದಲಾಯಿಸಿರುವುದರಿಂದ, VOTE/Poll ವಿಭಾಗವನ್ನು ಮೊದಲಿನ ಹಾಗೆ ಪೋಸ್ಟ್‌ನ ಪಕ್ಕಕೆ ಇರದೆ, ಪೋಸ್ಟ್‌ನ ಕೆಳಗೆ ಸರಿಸಲಾಗಿದೆ. ಅದರಲ್ಲಿ ಭಾಗವಹಿಸಿ ನಿಮ್ಮ ಅನಿಸಿಕೆಗಳನ್ನು ತಿಳಿಸಿ ನಮ್ಮನ್ನು ಉತ್ತೇಜಿಸಬೇಕಾಗಿ ವಿನಂತಿ

ಭಾನುವಾರ, ಜೂನ್ 7, 2009

ನುಗ್ಗೆ ಹನಿ ೭

ಗಂಡ ಮನೆಗೆ ಬರುತ್ತಾನೆ,ತನ್ನ ಸ್ನೇಹಿತನೊಂದಿಗೆ ಹೆಂಡತಿ ಹಾಸಿಗೆಯಲ್ಲಿ ಸರಸವಾಡುತ್ತಿರುವುದನ್ನು ನೋಡಿ ಗುಂಡು ಹೊಡೆದು ಸಾಯಿಸುತ್ತಾನೆ. ಹೆಂಡತಿ ಚೀರುತ್ತಾಳೆ"ನೀನು ಹೀಗೆಯೆ ಆಡುತ್ತಿದ್ದರೆ, ಒಂದು ದಿನ ಎಲ್ಲಾ ಸ್ನೇಹಿತರನ್ನು ಕಳೆದುಕೊಂಡು ಒಂಟಿಯಾಗುವೆ"

Ratings and Recommendations by outbrain

ಇದರಲ್ಲಿ ಯಾವುದು ಚೆಂದ?