ವೆಬ್ ಪುಟವನ್ನು ಪೂರ್ತಿಯಾಗಿ scroll ಮಾಡಿ ಓದಿ, ಮತದಾನದಲ್ಲಿ ಭಾಗವಹಿಸಿ, ಕಾಮೆಂಟ್ ಮಾಡಿ. ಪ್ರಕಟವಾಗುವ ಲೇಖನ/ನಗೆಹನಿ/ಕವನಗಳಿಗೆ ಸ್ಟಾರ್ ರೇಟಿಂಗ್ ಕೊಟ್ಟು ಉತ್ತೇಜಿಸಿ. ನೀವು ಉತ್ತೇಜನಗೊಳ್ಳಿರಿ, ನಮಗೂ ಹೆಚ್ಚು ಹೆಚ್ಚು ಬರೆಯುವ ಹಾಗೆ ಉತ್ತೇಜಿಸಿ, ಇತರರಿಗು ಉತ್ತೇಜಿಸಿ.

ಸೂಚನೆ:

ಬ್ಲಾಗ್ ವಿನ್ಯಾಸ ಬದಲಾಯಿಸಿರುವುದರಿಂದ, VOTE/Poll ವಿಭಾಗವನ್ನು ಮೊದಲಿನ ಹಾಗೆ ಪೋಸ್ಟ್‌ನ ಪಕ್ಕಕೆ ಇರದೆ, ಪೋಸ್ಟ್‌ನ ಕೆಳಗೆ ಸರಿಸಲಾಗಿದೆ. ಅದರಲ್ಲಿ ಭಾಗವಹಿಸಿ ನಿಮ್ಮ ಅನಿಸಿಕೆಗಳನ್ನು ತಿಳಿಸಿ ನಮ್ಮನ್ನು ಉತ್ತೇಜಿಸಬೇಕಾಗಿ ವಿನಂತಿ

ಭಾನುವಾರ, ಜೂನ್ 7, 2009

ನುಗ್ಗೆ ಹನಿ -೨೦

ಅಧಿಕಾರಿ:ಮೇಡಮ್ ಈ ಕೊಳದಲ್ಲಿ ಈಜುವುದು ನಿಷಿಧ್ದ.
ಹೆಂಗಸು:ಮತ್ಯಾಕೆ ನಾನು ಬಟ್ಟೆ ಬಿಚ್ಚುವಾಗ ಈ ಮಾತು ತಿಳಿಸಲಿಲ್ಲ?
ಅಧಿಕಾರಿ:ಇಲ್ಲಿ ಬಟ್ಟೆ ಕಳಚುವುದು ನಿಷಿದ್ಧವಲ್ಲ

Ratings and Recommendations by outbrain

ಇದರಲ್ಲಿ ಯಾವುದು ಚೆಂದ?