ವೆಬ್ ಪುಟವನ್ನು ಪೂರ್ತಿಯಾಗಿ scroll ಮಾಡಿ ಓದಿ, ಮತದಾನದಲ್ಲಿ ಭಾಗವಹಿಸಿ, ಕಾಮೆಂಟ್ ಮಾಡಿ. ಪ್ರಕಟವಾಗುವ ಲೇಖನ/ನಗೆಹನಿ/ಕವನಗಳಿಗೆ ಸ್ಟಾರ್ ರೇಟಿಂಗ್ ಕೊಟ್ಟು ಉತ್ತೇಜಿಸಿ. ನೀವು ಉತ್ತೇಜನಗೊಳ್ಳಿರಿ, ನಮಗೂ ಹೆಚ್ಚು ಹೆಚ್ಚು ಬರೆಯುವ ಹಾಗೆ ಉತ್ತೇಜಿಸಿ, ಇತರರಿಗು ಉತ್ತೇಜಿಸಿ.

ಸೂಚನೆ:

ಬ್ಲಾಗ್ ವಿನ್ಯಾಸ ಬದಲಾಯಿಸಿರುವುದರಿಂದ, VOTE/Poll ವಿಭಾಗವನ್ನು ಮೊದಲಿನ ಹಾಗೆ ಪೋಸ್ಟ್‌ನ ಪಕ್ಕಕೆ ಇರದೆ, ಪೋಸ್ಟ್‌ನ ಕೆಳಗೆ ಸರಿಸಲಾಗಿದೆ. ಅದರಲ್ಲಿ ಭಾಗವಹಿಸಿ ನಿಮ್ಮ ಅನಿಸಿಕೆಗಳನ್ನು ತಿಳಿಸಿ ನಮ್ಮನ್ನು ಉತ್ತೇಜಿಸಬೇಕಾಗಿ ವಿನಂತಿ

ಗುರುವಾರ, ಜೂನ್ 11, 2009

ಷರ್ಲಾಕ್ ಹೋಮ್ಸ್

ಷಾರ್ಟ್ ಸ್ಕರ್ಟ್,ಟ್-ಷರ್ಟ್, ಮಿಂಚುವ ಹಾಗೆ ಪಾಲಿಷ್ ಮಾಡಿದ ಕಪ್ಪನೆ ಲೆಥರ್ ಬೂಟ್ಸ್ ಹಾಗು ತಲೆಯ ಮೇಲೆ ಟೋಪಿ ಧರಿಸಿ ಟಿಪ್ ಟಾಪ್ ಆಗಿ ತಯಾರಾಗಿದ್ದ ತನ್ನ ಸೆಕ್ರೆಟರಿಗೆ ಷರ್ಲಾಕ್ ಹೋಮ್ಸ್ ಹೇಳುತ್ತಾನೆ...
ಷರ್ಲಾಕ್ ಹೋಮ್ಸ್ :ಟೀನಾ,ಅಷ್ಟು ಡ್ಯಾಂಡ್ರಫ್ ಇಟ್ಟುಕೊಂಡಿದೀಯಾ ಏನಾದ್ರು ಉಪಾಯ ಮಾಡಿ ಅದನ್ನು ಹೋಗಿಸಬೇಕಲ್ಲವೆ?
ತನ್ನ ಬಾಸ್ ಈ ವಿಷಯವನ್ನು ಕಂಡು ಹಿಡಿದಿದ್ದನ್ನು ತಿಳಿದು ಖುಷಿಯಿಂದ
ಟೀನಾ: ಬಾಸ್,ಆಹಾ ನಿಮಗೆ ಏನು ತಲೆ ಮೆಚ್ಚಿಕೊಂಡೆ!!! ಟೊಪಿ ಧರಿಸಿದ್ದರೂ ಸಹಿತ ನನಗೆ ಡ್ಯಾಂಡ್ರಫ್ ತೊಂದರೆ ಇರೋದು ಕಂಡು ಹಿಡಿದು ಬಿಟ್ಟರಲ್ಲಾ.ದಯವಿಟ್ಟು ಹೇಗೆ ಅಂತ ನನ್ಗೂ ತಿಳಿಸಿ ಬಾಸ್.
ಷರ್ಲಾಕ್ ಹೋಮ್ಸ್ :(ಬ್ಲೇಡ್ ಕೊಡುತ್ತಾ) ಎಲಿಮೆಂಟರಿ ಟೀನಾ,ನೀನು ಹಾಕಿಕೊಂಡಿರುವ ಕಪ್ಪನೆ ಲೆಥರ್ ಬೂಟ್ಸ್ ಮೇಲೆ ಡ್ಯಾಂಡ್ರಫ್ ಈಗಲೂ ಸಹ ಇದೆ. ಇದನ್ನ ತೊಗೊ ಶಾಟಾ ಬೋಳಿಸಿಕೊ.

Ratings and Recommendations by outbrain

ಇದರಲ್ಲಿ ಯಾವುದು ಚೆಂದ?