ವೆಬ್ ಪುಟವನ್ನು ಪೂರ್ತಿಯಾಗಿ scroll ಮಾಡಿ ಓದಿ, ಮತದಾನದಲ್ಲಿ ಭಾಗವಹಿಸಿ, ಕಾಮೆಂಟ್ ಮಾಡಿ. ಪ್ರಕಟವಾಗುವ ಲೇಖನ/ನಗೆಹನಿ/ಕವನಗಳಿಗೆ ಸ್ಟಾರ್ ರೇಟಿಂಗ್ ಕೊಟ್ಟು ಉತ್ತೇಜಿಸಿ. ನೀವು ಉತ್ತೇಜನಗೊಳ್ಳಿರಿ, ನಮಗೂ ಹೆಚ್ಚು ಹೆಚ್ಚು ಬರೆಯುವ ಹಾಗೆ ಉತ್ತೇಜಿಸಿ, ಇತರರಿಗು ಉತ್ತೇಜಿಸಿ.

ಸೂಚನೆ:

ಬ್ಲಾಗ್ ವಿನ್ಯಾಸ ಬದಲಾಯಿಸಿರುವುದರಿಂದ, VOTE/Poll ವಿಭಾಗವನ್ನು ಮೊದಲಿನ ಹಾಗೆ ಪೋಸ್ಟ್‌ನ ಪಕ್ಕಕೆ ಇರದೆ, ಪೋಸ್ಟ್‌ನ ಕೆಳಗೆ ಸರಿಸಲಾಗಿದೆ. ಅದರಲ್ಲಿ ಭಾಗವಹಿಸಿ ನಿಮ್ಮ ಅನಿಸಿಕೆಗಳನ್ನು ತಿಳಿಸಿ ನಮ್ಮನ್ನು ಉತ್ತೇಜಿಸಬೇಕಾಗಿ ವಿನಂತಿ

ಗುರುವಾರ, ಜೂನ್ 11, 2009

ಬೆಟ್ಟದ ಮೇಲೆ

ಬೆಟ್ಟದ ಮೇಲೆ ಬಿಟ್ಟಿ ತುಲ್ಲು ಅಂದ್ರೆ ನನ್ದೊಂದು ತುಣ್ಣೆ ಪಾರ್ಸಲ್..

ಇದನ್ನ ಬಳಸೋದು ಯಾವಾಗ ಅಂದ್ರೆ, ಕೆಲವರು ಇರ್ತಾರೆ ಪುಕ್ಸಟ್ಟೆ ಎನಾದ್ರು ಸಿಗುತ್ತೆ ಅಂದ್ರೆ ಕಷ್ಟ ಪಟ್ಟು ಕಸ ಬೇಕಾದ್ರು ಅದನ್ನ ತಮ್ಮದಾಗಿಸಿಕೊಳ್ಳೊಕ್ಕೆ ಪ್ರಯತ್ನ ಪಡ್ತಾರೆ, ವಸ್ತು ಅವಶ್ಯಕ ಇಲ್ಲದೆ ಇದ್ರು ಸಹ ಅದು ಪುಕ್ಸಟ್ಟೇ ದೊರೆಯುತ್ತೆ ಅಂದ ತಿಳಿದಾಕ್ಷಣ,ಅದನ್ನು ತರೊಕ್ಕೆ ಮೊದಲೆ ಹೊರಟವರ ಬಳಿ ಹೇಗಿದ್ರೂ ಪುಕ್ಸಟ್ಟೆ ಅಲ್ವ ನನಗೂ ತಂದುಕೊಡಿ ಅಂತ ಹೇಳುವವರನ್ನು, ಬೈಯ್ಯುವಾಗ ಈ ಕಾಮೋಕ್ತಿ ಅವರಿಗೆ ಹೇಳಿ ಹೀಯಾಳಿಸಬಹುದು.

ಕೆಲವು ಉದಾಹರಣೆಗಳು :
೧.ರೀ,ನನಗೆ ಮನೆಯಲಿ ಕೆಲ್ಸ ಇದೆ/ಮನೆಗೆ ಯಾರೊ ಬರ್ತಿದಾರೆ/ಯಾಕೊ ಬೆಳಗೆ ಇಂದ ಕಾಲು ನೋವು, ಹೇಗಿದ್ರೂ ನೀವು ಹೋಗ್ತಿದೀರಾ ಅಲ್ವಾ,ಆ ಅಂಗಡೀಲಿ ಸಾಂಪಲ್‌ಗೆ ಅಂತ ಫ್ರೀ ಕೊಡ್ತಿದಾರಲ್ಲ ನನಗೂ ತಂದು ಕೊಡಿ.ಟ್ರೈ ಮಾಡಿ ನೊಡ್ತೀನಿ ಅನ್ನೋವರಿಗೆ
೨.ರೀ,ನಿಮ್ಮ ಯಜಮಾನರು ಹೋಗ್ತಿದಾರೆ ಅಲ್ವಾ,ಆ ಅಂಗಡೀಲಿ ಸಾಂಪಲ್‌ಗೆ ಅಂತ ಫ್ರೀ ಕೊಡ್ತಿದಾರಲ್ಲ ನನಗೂ ತರಿಸಿ ಕೊಡಿ.ಟ್ರೈ ಮಾಡಿ ನೊಡ್ತೀನಿ ಅನ್ನೋ ನೆರೆಮನೆಯವರನ್ನ
೩.ಫ್ರೀ ಕಾಲೇಜ್ ಪ್ರಾಸ್ಪೆಕ್ಟಸ್ ಕೊಡ್ತಾರಂತಲ್ಲ ನನಗೂ ತಂದು ಬಿಡೊ,ನಾನು ಮನೆಗೆ ಹೋಗ್ತಿದೀನಿ ಅನ್ನೋ ಗೆಳೆಯನಿಗೆ.
೪.ಮಗಾ ಹೇಗಿದ್ರೂ ಎಕ್‌ಸ್ಟ್ರಾ ಕೊಡ್ತಾರೆ ಅಲ್ವ ದುಡ್ಡು ಬೇರೆ ಕೊಡೊ ಹಾಗಿಲ್ಲ ನಂಗೂ ತಂದು ಕೊಡೊ ಅನ್ನೋವರಿಗೆ
ಈ ಮಾತು ಬಳಸಬಹುದು.

Ratings and Recommendations by outbrain

ಇದರಲ್ಲಿ ಯಾವುದು ಚೆಂದ?