ವೆಬ್ ಪುಟವನ್ನು ಪೂರ್ತಿಯಾಗಿ scroll ಮಾಡಿ ಓದಿ, ಮತದಾನದಲ್ಲಿ ಭಾಗವಹಿಸಿ, ಕಾಮೆಂಟ್ ಮಾಡಿ. ಪ್ರಕಟವಾಗುವ ಲೇಖನ/ನಗೆಹನಿ/ಕವನಗಳಿಗೆ ಸ್ಟಾರ್ ರೇಟಿಂಗ್ ಕೊಟ್ಟು ಉತ್ತೇಜಿಸಿ. ನೀವು ಉತ್ತೇಜನಗೊಳ್ಳಿರಿ, ನಮಗೂ ಹೆಚ್ಚು ಹೆಚ್ಚು ಬರೆಯುವ ಹಾಗೆ ಉತ್ತೇಜಿಸಿ, ಇತರರಿಗು ಉತ್ತೇಜಿಸಿ.

ಸೂಚನೆ:

ಬ್ಲಾಗ್ ವಿನ್ಯಾಸ ಬದಲಾಯಿಸಿರುವುದರಿಂದ, VOTE/Poll ವಿಭಾಗವನ್ನು ಮೊದಲಿನ ಹಾಗೆ ಪೋಸ್ಟ್‌ನ ಪಕ್ಕಕೆ ಇರದೆ, ಪೋಸ್ಟ್‌ನ ಕೆಳಗೆ ಸರಿಸಲಾಗಿದೆ. ಅದರಲ್ಲಿ ಭಾಗವಹಿಸಿ ನಿಮ್ಮ ಅನಿಸಿಕೆಗಳನ್ನು ತಿಳಿಸಿ ನಮ್ಮನ್ನು ಉತ್ತೇಜಿಸಬೇಕಾಗಿ ವಿನಂತಿ

ಶುಕ್ರವಾರ, ಅಕ್ಟೋಬರ್ 23, 2009

ಗುಂಡನ ಚಾಲನೆ - ೮೪

ಗುಂಡ ಚಾಲಕನಾಗಿದ್ದಾಗ ಸರಿಯಾಗಿ ನಿಗುರದ ಕಾರಣ ವೈದ್ಯರ ಬಳಿ ಹೋಗಿ ತನ್ನ ಅಳಲು ತೋಡಿಕೊಳ್ಳುತ್ತಾನೆ. ವೈದ್ಯ ಅದಕ್ಕೆ ಅವನಿಗೆ ವಯಾಗ್ರ ತೆಗೆದುಕೊಳ್ಳುವಂತೆ ಸೂಚಿಸಿ ಚೀಟಿಯನ್ನು ಬರೆದುಕೊಡುತ್ತಾರೆ. ಮನೆಗೆ ಹೊರಡಲು ಇನ್ನು ೧ ಘಂಟೆ ಸಮಯವಿರುತ್ತದೆ ಆದರೂ ಸಹ ತಾಳಲಾರದೆ ಸಣ್ಣ ಗಾತ್ರದ ಆ ನೀಲಿ ಮಾತ್ರೆಯನ್ನು ನುಂಗುತ್ತಾನೆ.
ಮನೆಗೆ ಹೋದ ನಂತರ ಅವನ ಹೆಂಡತಿಗೆ ಬಾಯ್ಬಿಟ್ಟು ಏನು ಹೇಳುವ ಪ್ರಮೇಯವೆ ಬರಲಿಲ್ಲ, ಅವನ ಹೊಳೆಯುತ್ತಿದ್ದ ಕಾಮ ಪೂರಿತ ಕಣ್ಣು ಪುಟಗಟ್ಟಲೆ ಹೇಳುತ್ತಿತ್ತು. ಇಬ್ಬರು ಬಟ್ಟೆಯನ್ನು ಎಳೆದಾಡಿ ಕ್ಷಣ ಮಾತ್ರದಲ್ಲಿ ನಗ್ನರಾಗಿ ಹಾಸಿಗೆಯಲ್ಲಿ ಉರುಳುತ್ತಾರೆ. ಕೊನೆಗೂ ಸಹ ೩ ಬಾರಿ ಉತ್ತುಂಗವನ್ನು ಏರಿ ಇಳಿಯುತ್ತಾರೆ, "ಮೂರು ಬಾರಿ!!" ಆಶ್ಚರ್ಯದಿಂದ ಹೇಳಬಹುದು ತನ್ನ ಹೆಂಡತಿ ಎಂದು ಬಯಸಿದವನಿಗೆ ಅವಳ ಸಪ್ಪೆಯ ಮೋರೆ ಕಂಡು "ಏನಾಯಿತು ರಾಣಿ"ಎನ್ನುತ್ತಾನೆ.
ಅದಕ್ಕವಳು "ನನಗನ್ನಿಸುತ್ತೆ ನಿಮ್ಮ ಕೆಲಸವು ನಮ್ಮ ವೈಯಕ್ತಿಕ ಜೀವನದ ಮೇಲೆ ಪ್ರಭಾವ ಬೀರುತ್ತಿದೆ"ಅಂತ."ಏನೀ ಮಾತಿನ ಅರ್ಥ??""ಮಾತಿನ ಅರ್ಥವೇನೆಂದರೆ ನಮ್ಮ ಕೇಯ್ದಾಟ ನಿಮ್ಮ ಸಾರಿಗೆ ಸಂಸ್ಥೆಯ ಸೇವೆ ಥರ ಆಗಿದೆ. ಎಷ್ಟೊ ಕಾಲದವರೆಗು ಒಂದು ಸಹ ಬರುವುದಿಲ್ಲ, ಬಂದರೆ ಒಟ್ಟೊಟ್ಟಿಗೆ ಮೂರು ಬರುತ್ತವೆ "ಎಂದಳು.

Ratings and Recommendations by outbrain

ಇದರಲ್ಲಿ ಯಾವುದು ಚೆಂದ?