ವೆಬ್ ಪುಟವನ್ನು ಪೂರ್ತಿಯಾಗಿ scroll ಮಾಡಿ ಓದಿ, ಮತದಾನದಲ್ಲಿ ಭಾಗವಹಿಸಿ, ಕಾಮೆಂಟ್ ಮಾಡಿ. ಪ್ರಕಟವಾಗುವ ಲೇಖನ/ನಗೆಹನಿ/ಕವನಗಳಿಗೆ ಸ್ಟಾರ್ ರೇಟಿಂಗ್ ಕೊಟ್ಟು ಉತ್ತೇಜಿಸಿ. ನೀವು ಉತ್ತೇಜನಗೊಳ್ಳಿರಿ, ನಮಗೂ ಹೆಚ್ಚು ಹೆಚ್ಚು ಬರೆಯುವ ಹಾಗೆ ಉತ್ತೇಜಿಸಿ, ಇತರರಿಗು ಉತ್ತೇಜಿಸಿ.

ಸೂಚನೆ:

ಬ್ಲಾಗ್ ವಿನ್ಯಾಸ ಬದಲಾಯಿಸಿರುವುದರಿಂದ, VOTE/Poll ವಿಭಾಗವನ್ನು ಮೊದಲಿನ ಹಾಗೆ ಪೋಸ್ಟ್‌ನ ಪಕ್ಕಕೆ ಇರದೆ, ಪೋಸ್ಟ್‌ನ ಕೆಳಗೆ ಸರಿಸಲಾಗಿದೆ. ಅದರಲ್ಲಿ ಭಾಗವಹಿಸಿ ನಿಮ್ಮ ಅನಿಸಿಕೆಗಳನ್ನು ತಿಳಿಸಿ ನಮ್ಮನ್ನು ಉತ್ತೇಜಿಸಬೇಕಾಗಿ ವಿನಂತಿ

ಬುಧವಾರ, ಅಕ್ಟೋಬರ್ 28, 2009

ಕಳೆದುಹೋದ ಘಂಟೆ..- ೮೫

ಒಂದು ಐರಿಶ್ ಹಳ್ಳಿಯಲ್ಲಿ ಒಬ್ಬ ಹಿರಿಯ ಪಾದ್ರಿ ಪ್ರಾರ್ಥನೆ ಶುರು ಮಾಡುವ ಮುನ್ನ ಘಂಟೆಯನ್ನು ಬಾರಿಸಿ ಎಲ್ಲರನ್ನು ಬರುವಂತೆ ಆಹ್ವಾನಿಸುವುದು ವಾಡಿಕೆಯಾಗಿತ್ತು.
ಒಂದು ಭಾನುವಾರ ಮಾಸ್ ಶುರು ಮಾಡುವ ಮುನ್ನ ಘಂಟೆ ಬಾರಿಸಲು ಹೋದ ಪಾದ್ರಿಗೆ ಅದು ಕಾಣೆಯಾಗಿರುವುದು ತಿಳಿಯಿತು.
ಇಗರ್ಜಿ(ಚರ್ಚ್)ಯಲ್ಲಿ ತನ್ನ ಒಡನಾಡಿಗಳು,ಶಿಷ್ಯರು ಹಾಗು ಕೆಲಸಗಾರರನ್ನು ಪ್ರಶ್ನಿಸಿದನು. ಆದರೆ ಯಾರು ಕೂಡ ಕಳೆದುಹೋದ ಘಂಟೆಯ ಬಗ್ಗೆ ಮಾಹಿತಿ ಇಲ್ಲವೆಂದು ಹೇಳಿದರು.
ಮಾಸ್ ಶುರುವಾದ ನಂತರ ನೆರೆದಿದ್ದ ಜನರನ್ನು ಉದ್ದೇಶಿಸಿ ಪಾದ್ರಿ ಕೇಳಿದರು..
"ಯಾರ ಹತ್ತಿರನಾದ್ರು ಘಂಟೆ ಇದ್ಯ"
ಎಲ್ಲಾ ಗಂಡಸರು ಎದ್ದು ನಿಂತರು..
"ಅಯ್ಯೊ ಆ ಅರ್ಥದಲ್ಲಿ ಕೇಳಲಿಲ್ಲ,ಯಾರಾದರು ಘಂಟೆ ನೋಡಿದಿರಾ ಅನ್ನುವುದು ನನ್ನ ಮಾತಿನ ಅರ್ಥವಾಗಿತ್ತು" ಎಂದರು.
ಎಲ್ಲಾ ಹೆಂಗಸರು ಎದ್ದು ನಿಂತರು..
"ಅಯ್ಯೊ ಆ ಅರ್ಥದಲ್ಲಿ ಕೇಳಲಿಲ್ಲ,ಯಾರಾದರು ತಮಗೆ ಸಂಬಂಧವಲ್ಲದ ಘಂಟೆ ನೋಡಿದಿರಾ ಅನ್ನುವುದು ನನ್ನ ಮಾತಿನ ಅರ್ಥವಾಗಿತ್ತು" ಎಂದರು.
ನೆರೆದಿದ್ದ ಅರ್ಧದಷ್ಟು ಹೆಂಗಸರು ಎದ್ದು ನಿಂತರು..
"ಅಯ್ಯೊ ಆ ಅರ್ಥದಲ್ಲಿ ಕೇಳಲಿಲ್ಲ,ಯಾರಾದರು ನನ್ನ ಘಂಟೆ ನೋಡಿದಿರಾ" ಎಂದರು.
ತಕ್ಷಣವೆ ೧೬ ಶಿಷ್ಯಂದಿರು,ಇಬ್ಬರು ಪಾದ್ರಿ ಹಾಗು ಕೊನೆಗೆ ಒಂದು ಮೇಕೆ ಎದ್ದು ನಿಂತಿತು.
ಇದನ್ನು ಕಂಡ ಹಿರಿಯ ಪಾದ್ರಿ ತಲೆ ತಿರುಗು ಕೆಳಗೆ ಬಿದ್ದರು

Ratings and Recommendations by outbrain

ಇದರಲ್ಲಿ ಯಾವುದು ಚೆಂದ?