ಈ ಬ್ಲಾಗು ವಯಸ್ಕರಿಗೆ ಮಾತ್ರ - ಮಗುವಿನ ಮುಗ್ಧತೆಯಿರುವವರೆ ದಯವಿಟ್ಟು ದೂರವಿರಿ --- ತಾಣಕ್ಕೆ ಭೇಟಿ ಮಾಡುವವರ ವಿವರ ನಮಗೆ ತಿಳಿಯಲಾಗದ ಕಾರಣ ನೀವು ನಿರ್ಭಯವಾಗಿ Anonymous ಆಗಿ comment ಮಾಡಬಹುದು. ಬ್ಲಾಗ್ ಹಿರಿಮೆ: ೧.ವಯಸ್ಕರಿಗಾಗಿ ಕನ್ನಡದಲ್ಲಿ ಬ್ಲಾಗ್. ೨.ಪೋಲಿ ಅಪಪೋಲಿ ಹನಿಗಳನ್ನು ಮಾತ್ರ ಪ್ರಕಟಿಸುವುದು. best of kannada adult jokes adult songs & kannada adult bed time stories. ೨.ಲೈಂಗಿಕತೆ/ಸೆಕ್ಸ್ ಬಗ್ಗೆ ವಿಚಾರ ಹಂಚಿಕೊಳ್ಳುವುದು. ಕೋಲೆ ಬಸವ ಎಲ್ಲಾ ಮಾತಿಗು ತಲೆ ಅಲ್ಲಾಡಿಸುತ್ತಾನೆ.. ನುಗ್ಗೆ ಬಸವ ಎಲ್ಲಾ ತೂತಿಗು ತುಣ್ಣೆ ಅಲ್ಲಾಡಿಸುತ್ತಾನೆ..
ವೆಬ್ ಪುಟವನ್ನು ಪೂರ್ತಿಯಾಗಿ scroll ಮಾಡಿ ಓದಿ, ಮತದಾನದಲ್ಲಿ ಭಾಗವಹಿಸಿ, ಕಾಮೆಂಟ್ ಮಾಡಿ. ಪ್ರಕಟವಾಗುವ ಲೇಖನ/ನಗೆಹನಿ/ಕವನಗಳಿಗೆ ಸ್ಟಾರ್ ರೇಟಿಂಗ್ ಕೊಟ್ಟು ಉತ್ತೇಜಿಸಿ. ನೀವು ಉತ್ತೇಜನಗೊಳ್ಳಿರಿ, ನಮಗೂ ಹೆಚ್ಚು ಹೆಚ್ಚು ಬರೆಯುವ ಹಾಗೆ ಉತ್ತೇಜಿಸಿ, ಇತರರಿಗು ಉತ್ತೇಜಿಸಿ.
ಸೂಚನೆ:
ಬ್ಲಾಗ್ ವಿನ್ಯಾಸ ಬದಲಾಯಿಸಿರುವುದರಿಂದ, VOTE/Poll ವಿಭಾಗವನ್ನು ಮೊದಲಿನ ಹಾಗೆ ಪೋಸ್ಟ್‌ನ ಪಕ್ಕಕೆ ಇರದೆ, ಪೋಸ್ಟ್‌ನ ಕೆಳಗೆ ಸರಿಸಲಾಗಿದೆ. ಅದರಲ್ಲಿ ಭಾಗವಹಿಸಿ ನಿಮ್ಮ ಅನಿಸಿಕೆಗಳನ್ನು ತಿಳಿಸಿ ನಮ್ಮನ್ನು ಉತ್ತೇಜಿಸಬೇಕಾಗಿ ವಿನಂತಿ
ಹೆಂಡತಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಹೆಂಡತಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಗುರುವಾರ, ಜುಲೈ 9, 2009
ಮನೆ ಅಳಿಯ
ಒಮ್ಮೆ ಸಂಜೆ,ಮನೆಯೊಳಗೆ ಟಿವಿ ನೋಡುತ್ತಾ ಗಂಡ ಕಡ್ಳೆಕಾಯಿನ ಗಾಳಿಯಲ್ಲಿ ಎಸೆದು ಬಾಯಿಗೆ ಹಾಕಿಕೊಳ್ಳುತ್ತಿರುತ್ತಾನೆ.ಹೀಗಿರುವಾಗ ಅಡುಗೆ ಮನೆಯಲ್ಲಿದ್ದ ಹೆಂಡತಿ ಕರೆದಳು ಅಂತ ಅಕಸ್ಮಾತಾಗಿ ತಿರುಗಿದ ಕಾರಣ ಗಾಳಿಯಲ್ಲಿ ಎಸೆದ ಕಡಲೆ ಬೀಜ ನೇರವಾಗಿ ಕಿವಿಯೊಳಗೆ ಬೀಳುತ್ತದೆ. ಅದನ್ನು ತೆಗೆಯಲು ಗಂಡ ಹೆಂಡತಿ ಎಷ್ಟು ಪ್ರಯತ್ನಿಸಿದರು ಹೊರಗೆ ಬಾರದೆ,ಪ್ರಯತ್ನಪಟ್ಟಷ್ಟು ಒಳಗೆ ಹೋಗುತ್ತಿರುತ್ತದೆ. ಬೇಸತ್ತ ಗಂಡ ಹೆಂಡತಿ ವೈದ್ಯರ ಹತ್ತಿರ ಹೋಗಬೇಕೆನ್ನುವಷ್ಟರಲ್ಲಿ ಮಗಳು ಬಾಯ್-ಫ್ರೆಂಡ್ ಜೊತೆಗೆ ಮನೆಗೆ ಬರುತ್ತಾಳೆ.ಇವರ ಕಷ್ಟ ಕೇಳಿ ಬಾಯ್-ಫ್ರೆಂಡ್ ನಾನು ಸಹಾಯ ಮಾಡುತ್ತೇನೆ ಎಂದು ಹುಡುಗಿಯ ತಂದೆಯನ್ನು ನೇರವಾಗಿ ಕೂರಲು ಹೇಳುತ್ತಾನೆ. ಆಗ ತನ್ನ ಎರಡು ಬೆರೆಳುಗಳನ್ನು ಅವನ ಮೂಗಿನಲ್ಲಿ ಗಟ್ಟಿಯಾಗಿ ತೂರಿಸಿ ಜೋರಾಗಿ ಮೂಗಿನಿಂದ ಗಾಳಿ ಬಿಡಲು ಹೇಳುತ್ತಾನೆ.ಆ ಒತ್ತಡಕ್ಕೆ ಕಿವಿಯಲ್ಲಿದ್ದ ಕಡಲೆ ಬೀಜ ಹೊರಬೀಳುತ್ತದೆ. ಆ ಹುಡುಗ ಹೋದ ನಂತರ ಹೆಂಡತಿ ಗಂಡನಿಗೆ ಹೇಳುತ್ತಾಳೆ, ಎಷ್ಟು ಜಾಣ ಹುಡುಗ, ಮುಂದೆ ಇವನು ಏನಾಗಬಹುದು ಎನ್ನುತ್ತೀರಾ? ಅದಕ್ಕೆ ಗಂಡ ಹೇಳುತ್ತಾನೆ,"ಅವನು ಮುಂದೆ ಜೀವನದಲ್ಲಿ ಏನಾಗುತ್ತಾನೊ ಬಿಡುತ್ತಾನೆ ನಂಗೊತ್ತಿಲ್ಲಾ ಆದ್ರೆ ಅವನ ಬೆರೆಳುಗಳನ್ನು ಮೂಸಿದ ಮೇಲೆ ಖಂಡಿತವಾಗಿಯು ನನ್ನ ಅಳಿಯ ಆಗುತ್ತಾನೆ ಅಂತ ಖಾತ್ರಿಯಾಯಿತು" ಎನ್ನುತ್ತಾನೆ.
ಗುರುವಾರ, ಜುಲೈ 2, 2009
ಕುರುಡನ ಕಲೆ
ಒಬ್ಬ ಕುರುಡ ಒಂದು ಹೋಟೆಲ್‌ಗೆ ಹೋಗಿ ಕುಳಿತುಕೊಳ್ಳುತ್ತಾನೆ.ಆ ಹೋಟೆಲ್ ನ ಯಜಮಾನನಾಗಿರುವ ಮಾಣಿ, ಕುರುಡನ ಹತ್ತಿರ ಬಂಡು ಕೈಗೆ ಮೆನು ಕೊಡುತ್ತಾನೆ. "ಕ್ಷಮಿಸಿ,ನಾನು ಕುರುಡ ನನಗೆ ಓದಲಿಕ್ಕೆ ಆಗುವುದಿಲ್ಲ. ಆದರೆ ನೀವು ನಿಮ್ಮ ಹಿಂದಿನ ಗ್ರಾಹಕ ತಿಂದ ಸ್ಪೂನ್ ತಂದು ಕೊಟ್ಟರೆ ಅದರ ವಾಸನೆ ಮೂಸಿ, ನನಗೆ ಏನು ಬೇಕು ಎನ್ನುವುದನ್ನು ತಿಳಿಸುತ್ತೇನೆ" ಎಂದು ಕುರುಡ ಹೇಳುತ್ತಾನೆ. ಈ ವಿಚಿತ್ರವಾದ ಬೇಡಿಕೆ ಕೇಳಿ ಸ್ವಲ್ಪ ಗಾಭರಿಯಾದ ಯಜಮಾನ, ಸುಧಾರಿಸಿಕೊಂಡು ಎಂಜಲು ಪಾತ್ರೆ ಇಡುವ ಜಾಗಕ್ಕೆ ಹೋಗಿ ಒಂದು ಎಂಜಲಾದ ಸ್ಪೂನನ್ನು ತೆಗೆದುಕೊಂಡು ಬಂದು ಕುರುಡನಿಗೆ ಕೊಡುತ್ತಾನೆ. ಕುರುಡ ಎಂಜಲಾದ ಆ ಸ್ಪೂನನ್ನು ಮೂಸಿ ಆಹಾ,ಮಸಾಲೆ ವಾಸನೆ ಎಷ್ಟು ಸೊಗಸಾಗಿದೆ ನಾನು ಇದನ್ನೆ ಹೇಳುತ್ತೇನೆ ಎಂದು ಬಿಸಿಬೇಳೆಬಾತ್ ತನ್ನಿ ಎನ್ನುತ್ತಾನೆ. ಇದನ್ನು ನಂಬಲಿಕ್ಕಾಗದೆ ಅದರ ಬಗ್ಗೆ ಯೋಚಿಸುತ್ತಾ ನಡೆದ ಸಂಗತಿಯನ್ನು ಅಲ್ಲೆ ಅಡುಗೆ ಮನೆಯಲ್ಲಿ ಕೆಲಸ ಮಾಡುವ ತನ್ನ ಹೆಂಡತಿ ಕಮಲಿಗೆ ಹೇಳುತ್ತಾನೆ.ಈ ಮನುಷ್ಯ ನನ್ನನ್ನೆ ಮುಠ್ಠಾಳ ಮಾಡುತ್ತಿದ್ದಾನೆ, ಮತ್ತೊಮ್ಮೆ ಬರಲಿ ಆಗ ಇವನನ್ನೆ ಸರಿಯಾಗಿ ಗೂಬೆ ಮಾಡುತ್ತೀನಿ ಅಂದು ಸುಮ್ಮನಾಗುತ್ತಾನೆ.
ಒಂದು ವಾರದ ನಂತರ ಕುರುಡ ಮತ್ತೊಮ್ಮೆ ಅದೆ ಹೋಟೆಲ್‌ಗೆ ಬರುತ್ತಾನೆ, ದೂರದಿಂದಲೆ ಗುರುತಿಸಿದ ಇವನನ್ನು ಕಂಡ ಕೂಡಲೆ ಯಜಮಾನ ಅಡುಗೆ ಮನೆಯೊಳಗೆ ಓಡಿ ಕಮಲಿಗೆ ಸ್ಪೂನ್ ಒಂದನ್ನು ಕೊಡುತ್ತಾ ಹೇಳುತ್ತಾನೆ "ಬೇಗ ಇದನ್ನು ನಿನ್ನ ತುಲ್ಲಿಗೆ ಹಾಗು ಕಾಚಾ ಒಳಗೆ ಚೆನ್ನಾಗಿ ಉಜ್ಜಿ ಕೊಡು". ಅದೆ ಸ್ಪೂನನ್ನು ತಂದು ಕುರುಡನನ್ನು ಬರಮಾಡಿಕೊಂಡು ಆಸನದಲ್ಲಿ ಕೂರಿಸಿ "ಹೋದ ವಾರ ನೀವು ಬಂದಿದ್ದು ಜ್ಞಾಪಕ ಇದೆ. ಅದಕ್ಕೆ ಮೊದಲೆ ಒಂದು ಸ್ಪೂನನ್ನು ತಂದಿದ್ದೇನೆ. ಇದನ್ನು ಮೂಸಿ ಏನು ಬೇಕೊ ಹೇಳಿ" ಎನ್ನುತ್ತಾನೆ. ಕುರುಡ ಅದನ್ನು ಮೂಸಿ "ಓಹೊ ಕಮಲಿ ಇಲ್ಲೇನಾ ಕೆಲಸ ಮಾಡೊದು? ನನಗೆ ಗೊತ್ತಿರಲಿಲ್ಲ" ಎಂದು ಹೇಳುತ್ತಾನೆ.

ಮಂಗಳವಾರ, ಜೂನ್ 9, 2009
ನಿಗುರಿದ ತುಣ್ಣೆ
ಹೆಣ ಹೂಳುವವನು : ನಿಮ್ಮ ಗಂಡನ, ನಿಗುರಿ ಮರಗಟ್ಟಿದ ತುಣ್ಣೆಯ ಕಾರಣ ಶವ ಪೆಟ್ಟಿಗೆಯನ್ನು ಮುಚ್ಚಲಾಗುತ್ತಿಲ್ಲ.
ಸತ್ತವನ ಹೆಂಡತಿ : ಅದನ್ನು ಕತ್ತರಿಸಿ ಅವನ ತಿಕದಲ್ಲೆ ತುರುಕು ಯಾಕೆಂದರೆ ಇಡಿ ಊರಿನಲ್ಲಿ ಅವನು ಕೇಯದ ತೂತೆಂದರೆ ಅದೊಂದೆ!!!
ಸತ್ತವನ ಹೆಂಡತಿ : ಅದನ್ನು ಕತ್ತರಿಸಿ ಅವನ ತಿಕದಲ್ಲೆ ತುರುಕು ಯಾಕೆಂದರೆ ಇಡಿ ಊರಿನಲ್ಲಿ ಅವನು ಕೇಯದ ತೂತೆಂದರೆ ಅದೊಂದೆ!!!
ಭಾನುವಾರ, ಜೂನ್ 7, 2009
ಚಿ ತುಂಟಿ..- ೧೯
ಸುಂದರವಾದ ಹೆಂಡತಿ ಹಾಸಿಗೆ ಅಗಲಕ್ಕೂ ಕಾಲು ಅಗಲಿಸುತ್ತಾ ಗುಂಡನಿಗೆ ಕೇಳುತ್ತಾಳೆ..
ನನ್ನ ತಲೆಯಲ್ಲಿ ಯಾವ ಆಲೊಚನೆ ಬರುತ್ತಿದೆ ಅಂತ ಊಹಿಸಬಲ್ಲಿರಾ?
ಗುಂಡ:ತುಂಟಿ.. ನಂಗೆ ಅಷ್ಟು ಗೊತ್ತಾಗೋಲ್ವೆ.. ನೀನು ಒಬ್ಬಳೆ ಹಾಸಿಗೆಯಲ್ಲಿ ಮಲಗಬೇಕು ತಾನೆ!!!
ನನ್ನ ತಲೆಯಲ್ಲಿ ಯಾವ ಆಲೊಚನೆ ಬರುತ್ತಿದೆ ಅಂತ ಊಹಿಸಬಲ್ಲಿರಾ?
ಗುಂಡ:ತುಂಟಿ.. ನಂಗೆ ಅಷ್ಟು ಗೊತ್ತಾಗೋಲ್ವೆ.. ನೀನು ಒಬ್ಬಳೆ ಹಾಸಿಗೆಯಲ್ಲಿ ಮಲಗಬೇಕು ತಾನೆ!!!
ಬುಧವಾರ, ಜೂನ್ 3, 2009
೯ ತಿಂಗಳು - ೧೫
ಹೆಂಡತಿ:ನಾನು ಲಂಡನ್‌ಗೆ ಹೋಗ್ತಿದೀನಿ, ನಿನಗೇನಾದರು ಉಡುಗೊರೆ ತರಬೇಕೆ?
ಗಂಡ:ನನಗೆ ಬ್ರಿಟಿಷ್ ಹುಡುಗಿಯನ್ನು ಕರೆ ತಾ.
ಹೆಂಡತಿ ವಾಪಸ್ಸು ಬಂದ ಮೇಲೆ..
ಗಂಡ:ಎಲ್ಲಿ ನನ್ನ ಉಡುಗೊರೆ?
ಹೆಂಡತಿ:೯ ತಿಂಗಳು ಕಾಯಿರಿ.. ಬ್ರಿಟಿಷ್ ಅವನ ಹತ್ರ ಕೆಯ್ಸ್ಕೊಂಡು ಬಂದಿದೀನಿ.
ಗಂಡ:ನನಗೆ ಬ್ರಿಟಿಷ್ ಹುಡುಗಿಯನ್ನು ಕರೆ ತಾ.
ಹೆಂಡತಿ ವಾಪಸ್ಸು ಬಂದ ಮೇಲೆ..
ಗಂಡ:ಎಲ್ಲಿ ನನ್ನ ಉಡುಗೊರೆ?
ಹೆಂಡತಿ:೯ ತಿಂಗಳು ಕಾಯಿರಿ.. ಬ್ರಿಟಿಷ್ ಅವನ ಹತ್ರ ಕೆಯ್ಸ್ಕೊಂಡು ಬಂದಿದೀನಿ.
ನುಗ್ಗೆ ಹನಿ - ೧೪
ಗಂಡ ಮನೆಗೆ ಬರುತ್ತಾನೆ, ತನ್ನ ಸ್ನೇಹಿತನೊಂದಿಗೆ ಹೆಂಡತಿ ಹಾಸಿಗೆಯಲ್ಲಿ ಸರಸವಾಡುತ್ತಿರುವುದನ್ನು ನೋಡಿ ಗುಂಡು ಹೊಡೆದು ಸಾಯಿಸುತ್ತಾನೆ.
ಹೆಂಡತಿ ಚೀರುತ್ತಾಳೆ"ನೀನು ಹೀಗೆಯೆ ಆಡುತ್ತಿದ್ದರೆ, ಒಂದು ದಿನ ಎಲ್ಲಾ ಸ್ನೇಹಿತರನ್ನು ಕಳೆದುಕೊಂಡು ಒಂಟಿಯಾಗುವೆ"
ಹೆಂಡತಿ ಚೀರುತ್ತಾಳೆ"ನೀನು ಹೀಗೆಯೆ ಆಡುತ್ತಿದ್ದರೆ, ಒಂದು ದಿನ ಎಲ್ಲಾ ಸ್ನೇಹಿತರನ್ನು ಕಳೆದುಕೊಂಡು ಒಂಟಿಯಾಗುವೆ"
ನುಗ್ಗೆ ಹನಿ - ೧೩
ಸುಂದರವಾದ ಹೆಂಡತಿ ಹಾಸಿಗೆ ಅಗಲಕ್ಕೂ ಕಾಲು ಅಗಲಿಸುತ್ತಾ ಗುಂಡನಿಗೆ ಕೇಳುತ್ತಾಳೆ..
ನನ್ನ ತಲೆಯಲ್ಲಿ ಯಾವ ಆಲೊಚನೆ ಬರುತ್ತಿದೆ ಅಂತ ಊಹಿಸಬಲ್ಲಿರಾ?
ಗುಂಡ:ತುಂಟಿ.. ನಂಗೆ ಅಷ್ಟು ಗೊತ್ತಾಗೋಲ್ವೆ.. ನೀನು ಒಬ್ಬಳೆ ಹಾಸಿಗೆಯಲ್ಲಿ ಮಲಗಬೇಕು ತಾನೆ!!!
ನನ್ನ ತಲೆಯಲ್ಲಿ ಯಾವ ಆಲೊಚನೆ ಬರುತ್ತಿದೆ ಅಂತ ಊಹಿಸಬಲ್ಲಿರಾ?
ಗುಂಡ:ತುಂಟಿ.. ನಂಗೆ ಅಷ್ಟು ಗೊತ್ತಾಗೋಲ್ವೆ.. ನೀನು ಒಬ್ಬಳೆ ಹಾಸಿಗೆಯಲ್ಲಿ ಮಲಗಬೇಕು ತಾನೆ!!!
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)