ವೆಬ್ ಪುಟವನ್ನು ಪೂರ್ತಿಯಾಗಿ scroll ಮಾಡಿ ಓದಿ, ಮತದಾನದಲ್ಲಿ ಭಾಗವಹಿಸಿ, ಕಾಮೆಂಟ್ ಮಾಡಿ. ಪ್ರಕಟವಾಗುವ ಲೇಖನ/ನಗೆಹನಿ/ಕವನಗಳಿಗೆ ಸ್ಟಾರ್ ರೇಟಿಂಗ್ ಕೊಟ್ಟು ಉತ್ತೇಜಿಸಿ. ನೀವು ಉತ್ತೇಜನಗೊಳ್ಳಿರಿ, ನಮಗೂ ಹೆಚ್ಚು ಹೆಚ್ಚು ಬರೆಯುವ ಹಾಗೆ ಉತ್ತೇಜಿಸಿ, ಇತರರಿಗು ಉತ್ತೇಜಿಸಿ.

ಸೂಚನೆ:

ಬ್ಲಾಗ್ ವಿನ್ಯಾಸ ಬದಲಾಯಿಸಿರುವುದರಿಂದ, VOTE/Poll ವಿಭಾಗವನ್ನು ಮೊದಲಿನ ಹಾಗೆ ಪೋಸ್ಟ್‌ನ ಪಕ್ಕಕೆ ಇರದೆ, ಪೋಸ್ಟ್‌ನ ಕೆಳಗೆ ಸರಿಸಲಾಗಿದೆ. ಅದರಲ್ಲಿ ಭಾಗವಹಿಸಿ ನಿಮ್ಮ ಅನಿಸಿಕೆಗಳನ್ನು ತಿಳಿಸಿ ನಮ್ಮನ್ನು ಉತ್ತೇಜಿಸಬೇಕಾಗಿ ವಿನಂತಿ

ಶುಕ್ರವಾರ, ನವೆಂಬರ್ 6, 2009

ಉತ್ತರ - ದಕ್ಷಿಣ -ಭಾಗ ೧ - ೮೭

ದ.ಕ: ಅಯ್ಯೊ ನೀನು ನೆಗದ್ದು ಬಿದ್ದು ಸಾಯಾ, ಹಾಳಾಗಿ ಹೋಗಾ
ಉ.ಕ: ಅಯ್ಯ ಮಂಗ್ಯಾನ್ ಮುಸುಡೀದ, ನಿನ್ ಮೀಸಿ ಮ್ಯಾಲ್ ಮಣ್ಣ್ ಹಾಕ್ಲಿ.. ಹಾಳಾಗಿ ಹತ್ತ್ತಿಬಿಟ್‌ಕೊಂಡ್ ಹೋಗ್

ದ.ಕ: ಮಗಾ,ಇವತ್ತು ಫ್ರೀ ಇದ್ರೆ ಮನೆ ಕಡೆ ಬಾ..
ಉ.ಕ: ಮಗಾ,ಇವತ್ತ ಮನಿ ಕಡಿ ಬಾ ನೋಡು

ದ.ಕ: ಸಿಸ್ಯಾ ಏನ್ ಅಕ್ಟಿಂಗ್ ಅಲ್ವಾ...
ಉ.ಕ: ಸೂಳಿಮಗ ಏನ್ ಅಕ್ಟಿಂಗ್ ಮಾಡ್ಯಾನ್ಲೆ...

ದ.ಕ: ಅಯ್ಯೊ ದೇವರೆ!! ಇದೇನ್ರಿ ತುಂಬಾ ಮಳೆ ಬರ್ತಾ ಇದೆ??
ಉ.ಕ: ಇದುರ್ ಹೆಣ ಎತ್ಲಿ, ಏನ್ ಮಳಿ ಹೊಂಟದೊ??

ದ.ಕ: ಏನ್ ಸಮಾಚಾರ ಗುರು?
ಉ.ಕ: ಏನ್ ನಡ್‌ಸೀಪ ಹೀರೊ?

ದ.ಕ: ಯಾಕೊ ತಿಕ ಕೊಬ್ ಜಾಸ್ತಿ ಆಗಿದ್ಯ
ಉ.ಕ: ಏನ್ ಲೆ,ಮುಕ್‌ಳ್ಯಾನ್ ಹಸಿ ಏನ

ದ.ಕ: ತುಂಬ ಕಿರಿಕ್ ಕಣ್ಲಾ ಅವನು
ಉ.ಕ: ಕಿರಿಕಿರಿ ಸೂಳಿಮಗಲೇಪ್ಪ ಅವ

ದ.ಕ: ಎಂಥದೊ ಕೆಟ್ಟ ವಾಸ್ನೆ ಬರ್ತಿದೆ
ಉ.ಕ: ಏನೊ ಹೊಲಸ್ ನಾರಾಕ್‌ಹತ್ತೇತಿ

ದ.ಕ: ಸ್ವಲ್ಪ ಮೊಸರು ಕೊಡ್ತೀರಾ
ಉ.ಕ: ತಟಕ್ ಮಸ್ರು ನೀಡ್ರಲಾ..

ದ.ಕ: ತುಂಬಾ ಕುಡಿದು ಬಿಟ್ಟಿದಾನೆ ಅವನು
ಉ.ಕ: ಚಿತ್ತ ಕುಡಿದಾನ್‌ಲೇ ಅವಾ

ಲೇ ಇಮಾಮ್.. ತೂ ಸೀಟಾ ಪಕಡ್ ಮೈ ಬೀಡಾ ಲೇಕಾತು

ದ.ಕ: ಏನಮ್ಮ ಫುಲ್ಲು ಚಮಕ್ಕಾ!!
ಉ.ಕ: ಅಲೆ ಲೆ ಲೆ ಲೆ.. ಏನ್ ಲೆ ಸೂಳಿಮಗನೆ ಮಿಂಚಾಕ್‌ ಹತ್ತೀಲಾ!!

ದ.ಕ: ಏಷ್ಟ್ ಚೆನ್ನಗಿದ್ದಾಳಲ್ವಾ ಮಗ ಅವ್ಳು!!
ಉ.ಕ: ಎಷ್ಟರ ಚಂದದಾಳಲೆ ಅಕಿ ಅವಳವಳಾ..

ದ.ಕ: ಎಷ್ಟು ಹೇಳಿದ್ರು ಕೇಳ್ತಿಲ್ಲ ಕಣ್ರಿ ಅವನು
ಉ.ಕ: ಆ ಭೋಸುಡಿಮಗ ಏಟ್ ಹೇಳಿದ್ರು ಕೇಳಾವಲ್ಲಲೆ

ದ.ಕ: ಹೇಗೆ ಹೋಗ್ತಿದಾಳೆ ನೋಡಿ ಮಿಟಕ್ಲಾಡಿ
ಉ.ಕ: ಅವಳ ಅವ್ವುನ್.. ಹೆಂಗ್ ಹೊಂಟಾಳ್ ನೋಡ್ರೀ ಬುಬ್ಬಾನಿ

ದ.ಕ: ಏನು ಮಾಡ್ತಾ ಇದ್ಯಾ ಚಿನ್ನು?
ಉ.ಕ: ಏನ್ ನಡಸೀಲೆ ಮಂಗ್ಯಾ

ದ.ಕ: ಬೆಳಗ್ಗೆ ಬೆಳಗ್ಗೆ ತುಂಬಾ ತಲೆ ತಿಂತಾನೆ ಇವನು...
ಉ.ಕ: ಏನ್ರಿ ಈ ಶನಿ ಸೂಳಿಮಗ.. ಹರ್ಯಾಗ ಹರ್ಯಾಗ ತಲಿ ತಿಂತಾನು

ದ.ಕ: ಸ್ವಾಮಿ ಸ್ವಲ್ಪ ಜರುಗಿ
ಉ.ಕ: ಸರ.. ಸ್ವಲ್ಪ ಸರದ ಕುಂದ್ರಲ್ಲಾ...

ದ.ಕ: ಕತ್ತೆ ಭಡವ
ಉ.ಕ: ಭೋಸುಡೀಮಗನ

ಖಾಂಡಿಲ್(ಕ್ಯಾಂಡಲ್) ಬೀಚಾ ಮೈನ್ ರಖಾ, ಬೆಳಕ ಉಧರ್ ಭಿ ಪಡ್ತಾ ಔರ್ ಇಧರ್ ಭಿ.. (ಮೇಣ ಮಧ್ಯದಲ್ಲಿ ಇಟ್ಟೆ, ಬೆಳಕು ಆ ಕಡೆಗು ಹರಿಯಿತು ಈ ಕಡೆಗು ಸಹ)
ಹಾವಾ(ಹಾವು) ಕೊ ಮೈನ್ ಲಕ್ಡಿ ಸೆ ಮಾರಾ, ವೊ ವಿಲಿ ವಿಲಿ ಒದ್ಯಾಡ್ ಕೊ ಮರ್ರ್ಯಾ .. (ಹಾವನ್ನು ಕೋಲಿನಿಂದ ಹೊಡೆದೆ, ಅದು ಒದ್ದಾಡುತ್ತಾ ಸತ್ತಿತು)

ದ.ಕ: ಏನ್ ಸರ್, ನಿಮ್ಗೇನೆ ಹೇಳ್ತಾ ಇರೋದು..
ಉ.ಕ: ಏನ್ ರೀ, ಅಷ್ಟೊತ್ತಿಂದ ಬಡ್ಕೊಳಕ್ ಹತ್ತೀನಿ, ಮೂಕ್ ಬಸವ ಕುಂತಂಗ್ ಕುಂತೀರಲ್ಲ.

ಗುಬ್ಬಿ ಕೊ ಕಲ್ ಲೇಕೆ ಮಾರ್ಯಾ ದೇಖ್, ವ್ಹಾಂಚ್ ಗಿರ್ಕು ಮರ್ಯಾ ಬಾ.. (ಗುಬ್ಬಿಗೆ ಕಲ್ ತೊಗೊಂಡು ಹೊಡೆದೆ ನೋಡು, ಅಲ್ಲೆ ಬಿದ್ದು ಸತ್ತಿತು ಕಣೊ)

ದ.ಕ: ಏನ್ ಮಗಾ ಹೇಗಿದ್ಯಾ?
ಉ.ಕ: ಏನ್ಲೇ ನಿಮ್ಮೌನ್ ಹೆಂಗದಿ..

Ratings and Recommendations by outbrain

ಇದರಲ್ಲಿ ಯಾವುದು ಚೆಂದ?